{"product_id":"ayurvedhiya-daivika-vrukshagalu-kannada-books","title":"ಆಯುರ್ವೇದೀಯ ದೈವೀಕ ವೃಕ್ಷಗಳು","description":"\u003cp\u003eನಮ್ಮ ಭಾರತೀಯ ಪರಂಪರೆಯ ಧರ್ಮಾನುಷ್ಠಾನವು ಸಕಲ ಜೀವರಾಶಿಗಳ ಕಲ್ಯಾಣಕ್ಕಾಗಿ ಋಷಿ-ಮುನಿಗಳ ಮೂಲಕ ಲೋಕ ಪ್ರಚಾರಗೊಂಡಿದೆ. ವನಸಿರಿಗಳ ಅಪೂರ್ವ-ಅದ್ಭುತ ಉಪಯೋಗಗಳನ್ನು ಆ ಕಾಲದಿಂದಲೂ ರಹಸ್ಯವಿದ್ಯೆಯಂತೆ ಅಧ್ಯಯನ ಮಾಡಿ ನಾನಾ ಸಮಸ್ಯೆಗಳಿಂದ ಮುಕ್ತಿ ಹೊಂದಿದ್ದಾರೆ. ನಮ್ಮ ವೃಕ್ಷ ಸಂಪತ್ತು ಅಗಾಧ. ಪುರಾಣ ಶಾಸ್ತ್ರಗಳಲ್ಲಿ ಅವುಗಳ ಮಹಿಮೆ, ಉಪಯೋಗಗಳನ್ನು ಕೊಂಡಾಡಿದ್ದಾರೆ. ವೃಕ್ಷಗಳಲ್ಲಿ ದೇವಾನು ದೇವತೆಗಳ ಸಾನಿಧ್ಯವಿರುತ್ತದೆ.\u003c\/p\u003e\n\u003cp\u003eಈ ಕೃತಿಯಲ್ಲಿ ಪ್ರಮುಖ ದೇವತಾವೃಕ್ಷಗಳ ಆರಾಧನಾ ಕ್ರಮಗಳನ್ನು ಆಧಾರ ಪೂರ್ವಕವಾಗಿ ನಿರೂಪಿಸಲಾಗಿದೆ. ಸಜ್ಜನರ ಸತ್ಕಾರ ಗಳಲ್ಲಿ ಸತ್ಪಲ ದೊರೆಯಲೆಂಬುದೇ ಈ ಗ್ರಂಥದ ಉದ್ದೇಶ.\u003c\/p\u003e","brand":"Maharshi Dr. Shri Shri Ananda Guruji","offers":[{"title":"Default Title","offer_id":47723182260483,"sku":"HB00006111","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-09at3.30.28PM.jpg?v=1770631524","url":"https:\/\/harivubooks.com\/products\/ayurvedhiya-daivika-vrukshagalu-kannada-books","provider":"Harivu Books","version":"1.0","type":"link"}