ಆಯುರ್ವೇದಾಚಾರ್ಯ, ಶ್ರೀ ಶ್ರೀ ಶ್ರೀ ವಿದ್ಯಾವಾಚಸ್ಪತಿ, ಡಾ. ವಿಶ್ವ ಸಂತೋಷ ಭಾರತ್, ಶ್ರೀ ಪಾದಂಗಳವರು
Publisher:
Regular price
Rs. 100.00
Regular price
Sale price
Rs. 100.00
Unit price
per
Shipping calculated at checkout.
Couldn't load pickup availability
ಬಹಳಷ್ಟು ವರ್ಷಗಳ ಕಾಲ ಹಲವು ಮಾಧ್ಯಮಗಳ ಮುಖೇನ ಆಯುರ್ವೇದ ಮನೆಮದ್ದನ್ನು, ಅದರಲ್ಲಿಯೂ ಸುಲಭವಾಗಿ ಸಿಗಬಹುದಾದ ಸೊಪ್ಪು, ತರಕಾರಿ, ಹಣ್ಣು, ಹಂಪಲು, ಸಾಂಬಾರು ಪದಾರ್ಥಗಳನ್ನೇ ಬಳಸಿ ರೋಗ ತಡೆಗಟ್ಟುವಿಕೆ ಮತ್ತು ರೋಗಕ್ಕೆ ಪರಿಹಾರಗಳನ್ನು ಹೇಳುತ್ತಾ ಬಂದಿರುವುದು ಕನ್ನಡದ ಕೋಟಿ ಜನರಿಗೆ ಮೆಚ್ಚುಗೆಯಾಗಿದೆ ಬಹಳಷ್ಟು ಮಂದಿ ನಾವು ಹೇಳಿದ ಮನೆ ಮದ್ದನ್ನು ತಯಾರಿಸಿ, ಪ್ರಯೋಗಿಸಿ ಉತ್ತಮ ಫಲಿತಾಂಶಗಳನ್ನು ಕಂಡುಕೊಂಡಿದ್ದಾರೆ. ಮತ್ತಷ್ಟು ಅಭಿಮಾನದಿಂದ ನಮಗೆ ಪುಸ್ತಕವನ್ನು ಬರೆಯಬೇಕೆಂದು ಒತ್ತಾಯಿಸಿದ್ದು ಇದೆ. ಈ ಅಭಿಮಾನಿಗಳ ಸಲಹೆಯನ್ನು ಪುರಸ್ಕರಿಸಿ ಈ ಪುಸ್ತಕ ನಿರ್ಮಾಣಕ್ಕೆ ಕೈ ಹಾಕಿದ್ದೇವೆ.
