{"product_id":"ask-the-editor-3-articles-vishweshwara-bhat-kannada-books","title":"Ask The Editor - 3","description":"\u003cp\u003eಜ್ಯೋತಿಕಾ, (ಇಮೇಲ್ ಮೂಲಕ)\u003c\/p\u003e\n\u003cp\u003eಸಂಪಾದಕರೇ, ನನ್ನ ಸ್ನೇಹಿತೆ ನಿಮ್ಮ ಪತ್ರಿಕೆಯನ್ನು ಓದುತ್ತಾಳೆ. ನನ್ನದೊಂದು ಸಮಸ್ಯೆಯನ್ನು ಅವಳ ಮುಂದೆ ಹೇಳಿದೆ.\u003c\/p\u003e\n\u003cp\u003eಅದಕ್ಕೆ ಅವಳು, 'ನೀನೇಕೆ ನಿನ್ನ ಸಮಸ್ಯೆಯನ್ನು ಭಟ್ಟರ ಮುಂದೆ ಹೇಳಿಕೊಳ್ಳಬಾರದು?' ಎಂದು ಹೇಳಿದಳು. ನನ್ನ ಸಮಸ್ಯೆ ಅಂದ್ರೆ, ನಾನು ಇಷ್ಟು ದಿನ ಒಬ್ಬನನ್ನು ಪ್ರೀತಿಸುತ್ತಿದ್ದೆ. ಈಗ ಮತ್ತೊಬ್ಬ ಸಿಕ್ಕಿದ್ದಾನೆ. ಅವರಿಬ್ಬರನ್ನೂ ನನ್ನಿಂದ ಬಿಟ್ಟು ಇರಲಾಗುತ್ತಿಲ್ಲ. ಏಕಕಾಲಕ್ಕೆ ಇಬ್ಬರನ್ನು ಪ್ರೀತಿಸುವುದು ತಪ್ಪಾ?\u003c\/p\u003e\n\u003cp\u003eಜ್ಯೋತಿಕಾ ಅವರೇ, ಈ ಪ್ರಶ್ನೆಯನ್ನು ನನ್ನ ಮುಂದೆ ಕೇಳುವ ಬದಲು, ಏಕಕಾಲದಲ್ಲಿ ನೀವು ಪ್ರೀತಿಸುತ್ತಿರುವ ಆ ಇಬ್ಬರನ್ನೂ ಒಟ್ಟಿಗೇ ಎದುರಾ-ಬದುರಾ ಕುಳ್ಳಿರಿಸಿಕೊಂಡು ಅವರ ಮುಂದೆ ಹೇಳಬೇಕಿತ್ತು. ಅವರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ನನಗೆ ತಿಳಿಸಿ. ನಿಮ್ಮ ಪ್ರಸ್ತಾಪವನ್ನು ಅವರಿಬ್ಬರೂ ಒಪ್ಪಿದರೆ, ಸಮಸ್ಯೆಯೇ ಇಲ್ಲ. ಅವರಿಬ್ಬರ ಪ್ರತಿಕ್ರಿಯೆ ಯನ್ನು ತಿಳಿದುಕೊಳ್ಳಲು ನಾನು ಉತ್ಸುಕನಾಗಿದ್ದೇನೆ. ನಂತರ ನನ್ನ ಉತ್ತರವನ್ನು ಹೇಳುತ್ತೇನೆ. ದಯವಿಟ್ಟು ನನಗಾಗಿ ಈ ಉಪಕಾರ ಮಾಡುತ್ತೀರಲ್ಲಾ?!\u003c\/p\u003e\n\u003cp\u003eಓದುಗರ ಪ್ರಶ್ನೆ ಚಿತ್ರ-ವಿಚಿತ್ರ! ಅವುಗಳಿಗೆ ನನ್ನ ಉತ್ತರವೂ. ಇಂಥ ಅವೆಷ್ಟೋ ಪ್ರಶ್ನೆ-ಉತ್ತರಗಳು ಇಲ್ಲಿವೆ.\u003c\/p\u003e\n\u003cp\u003e- ವಿಶ್ವೇಶ್ವರ ಭಟ್\u003c\/p\u003e","brand":"Vishweshwar Bhat","offers":[{"title":"Default Title","offer_id":43727033237763,"sku":"HB00005502977","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/AskTheEditor-3.jpg?v=1768046294","url":"https:\/\/harivubooks.com\/products\/ask-the-editor-3-articles-vishweshwara-bhat-kannada-books","provider":"Harivu Books","version":"1.0","type":"link"}