{"product_id":"ashwaghosha-novel-sathyakaama-kannada-book","title":"ಅಶ್ವಘೋಷ","description":"\u003cp\u003eಚಂದಿರನೆಡೆಗೆ ಬೆರಳು\u003cbr\u003eಸತ್ಯಕಾಮ ಹುಟ್ಟಿನಿಂದ ಬೆಳೆದವರಲ್ಲ.\u003cbr\u003eಬೆಳೆಯಲೆಂದೇ ಹುಟ್ಟಿದವರು.\u003cbr\u003eಅದಕ್ಕೆ ಹುಟ್ಟಿದ ಮನೆಯನ್ನು ತೊರೆದರು. ಹುಟ್ಟಿಲ್ಲವೆಂಬಂತೆ ಬೆಳೆದರು.\u003cbr\u003eದೊಡ್ಡವರು ಮನೆ ತೊರೆದಿದ್ದಾರೆ.\u003cbr\u003eಆಯತನಕ್ಕೆ ಅನಿಕೇತನ ಬೇಕು.\u003cbr\u003eಹುಟ್ಟು ಇಲ್ಲವಾಗುವುದೇ ಹುಟ್ಟಿನ ಗುಟ್ಟು. ಸತ್ಯಕಾಮರು ನಿಕೇತನ ತೊರೆದ ಆನಂತ. ಅವರ ಮೂಲ ಹೆಸರೂ ಅನಂತನೇ. ಅವರು ಬರೆಹಕ್ಕಿಂತ ದೊಡ್ಡವರು. ಬರೆಹ ಅವರಿಗಿಂತ ಚಿಕ್ಕದು. ದೊಡ್ಡದು ದೂರವಿದೆ ಎಂದೇ ಚಿಕ್ಕದಾಗಿ ಕಾಣಿಸುತ್ತದೆ. ಅವರು \"ಮುಚ್ಚಳವ ಮೆಚ್ಚುವವರು\" ಹೊಸಬರಿಗೆ ಅವರು ಹಳಬರು.\u003cbr\u003eಹಳಬರಿಗೆ ಅವರು ಹೊಸಬರು\u003cbr\u003eಇಬ್ಬರೂ ಅವರ ಕಡೆಗೊಮ್ಮೆ ನೋಡಬೇಕು.\u003cbr\u003eಈ ಕೃತಿ ಚಂದಿರನೆಡೆಗೆ ಬೆರಳು\u003c\/p\u003e\n\u003cp\u003eವೀಣಾ ಬನ್ನಂಜೆ\u003c\/p\u003e","brand":"Sathyakaama","offers":[{"title":"Default Title","offer_id":47708290679043,"sku":"HB00006016","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ashwa.jpg?v=1770215359","url":"https:\/\/harivubooks.com\/products\/ashwaghosha-novel-sathyakaama-kannada-book","provider":"Harivu Books","version":"1.0","type":"link"}