{"product_id":"ardhadaari-novel-sathyakama-kannada-book","title":"ಅರ್ಧದಾರಿ","description":"\u003cp\u003eಅರ್ಧದಾರಿ ವೈಶಾಲಿಯ ನಡಿಗೆ.\u003c\/p\u003e\n\u003cp\u003eಅದನ್ನು ವೈಶಾಲಿಯ ಒಳಗೆ\u003c\/p\u003e\n\u003cp\u003eಇಳಿದು ಕಂಡವರು ಸತ್ಯಕಾಮರು.\u003c\/p\u003e\n\u003cp\u003eಬದುಕು ವಿಶಾಲವಾದರೆ, ಸ್ವತಂತ್ರ ಎನ್ನುವುದಕ್ಕೆ ವೈಶಾಲಿಯ ಬದುಕು ಸಾಕ್ಷಿ. ಇಲ್ಲಿ ವೈಶಾಲಿ ಕೇವಲ ಹೆಣ್ಣಲ್ಲ; ಗಂಡು ಅಲ್ಲ ಅವಳಿಗೆ ಯಾವುದರ ಭಯವೂ ಇಲ್ಲ.\u003c\/p\u003e\n\u003cp\u003eನಿರ್ಭೀತಿ ಎಂದರೆ ಭಯದ ಮೂಲ ತಿಳಿಯುವುದು. ಭಯ ಇಲ್ಲವಾಗುವುದಲ್ಲ. ಸ್ವಾತಂತ್ರ ಎಂದರೆ ಮುಕ್ತವಾಗುವುದಲ್ಲ. ಪರಮ ಬಂಧನಕ್ಕೆ ಅರ್ಪಿಸಿಕೊಳ್ಳುವುದು. ಸರ್ವಾರ್ಪಣೆ ವೈಶಾಲಿಯ ಶಕ್ತಿ. ಆದರೂ ಇದಕ್ಕಿಂತ ದಾರಿ ಮುಂದೆ ಇದೆ. ಆದ್ದರಿಂದಲೇ ಸತ್ಯಕಾಮರ ಕಣ್ಣಿಗೆ ವೈಶಾಲಿಯದು ಇನ್ನೂ ಅರ್ಧ ದಾರಿ...\u003c\/p\u003e","brand":"Sathyakama","offers":[{"title":"Default Title","offer_id":47678635671811,"sku":"HB00005503210","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ardhadaarifp.jpg?v=1769364791","url":"https:\/\/harivubooks.com\/products\/ardhadaari-novel-sathyakama-kannada-book","provider":"Harivu Books","version":"1.0","type":"link"}