Sapna Book House
Publisher - ಸಪ್ನ ಬುಕ್ ಹೌಸ್
Regular price
Rs. 135.00
Regular price
Rs. 135.00
Sale price
Rs. 135.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಅರೇಬಿಯನ್ ನೈಟ್ಸ್ (ಅರೇಬಿಯದ ರಾತ್ರಿಗಳು) ಇಸ್ಲಾಂ ಸುವರ್ಣಯುಗದಲ್ಲಿ ಸಂಕಲಿಸಲಾದ ಮಧ್ಯ ಪ್ರಾಚ್ಯ ಮತ್ತು ಆಗ್ನೇಯ ಏಷ್ಯಾದ ಜಾನಪದ ಕಥೆಗಳ ಸಂಗ್ರಹವಾಗಿದೆ.
ಅಲಿಬಾಬಾ ಮತ್ತು ನಲವತ್ತು ಕಳ್ಳರ ಮನಮೋಹಕ ಕಥೆಗೆ “ಬಾಗಿಲು ತೆಗೆ ಸಿಸೇಮ್” ಎಂದು ನೀವು ಹೇಳಿ ಮಹಾನಿಧಿಯ ಬೀಗ ತೆರೆಯಿರಿ. ಹಾಡುವ ಮಾಂತ್ರಿಕ ಮರ, ಮಾತಾಡುವ ಪಕ್ಷಿ ಮತ್ತು ಚಿನ್ನದ ನೀರನ್ನು ಹುಡುಕಲು ಹೊರಡುವ ಮೂವರು ಮಕ್ಕಳ ಬಗ್ಗೆ ಓದಿ. ಇವರು ದೊರೆಯ ಕಾವಲುಗಾರನ ಮಕ್ಕಳೇ ಅಥವಾ ಸ್ವತಃ ದೊರೆಯ ಮಕ್ಕಳೇ? ಅವರು ಯಾವ ಉದ್ದೇಶಕ್ಕೆ ಹೊರಬಿದ್ದರೋ ಅದನ್ನು ಅವರು ಹುಡುಕಿದರೆ? ವಿಶ್ವಾಸವಿಟ್ಟುಕೊಂಡು, ಗೌರವಿಸಿ ಮತ್ತು ತಾಳ್ಮೆಯಿಂದ ಪಾಠಗಳನ್ನು ಕಲಿತುಕೊಳ್ಳಿ. ಎಲ್ಲಕ್ಕಿಂತ ಹೆಚ್ಚಾಗಿ ಅತ್ಯಾಸೆ ಬೇಡ! “ಬಾಗಿಲು ಮುಚ್ಚು ಆಗಿತ್ತೆ ಸ್ಟೋನೆ”, “ಬಾಗಿಲು ಮುಚ್ಚು ಸುಮೇ!' ಅಥವಾ ಅದು ಬಾಗಿಲು ಮುಚ್ಚು ಶಿನೇ?"