{"product_id":"appana-angi-kannada-poems","title":"ಅಪ್ಪನ ಅಂಗಿ","description":"\u003cp\u003eಈ ಅಂಗಿಯೊಳಗೊಂದು ಚಿಟ್ಟೆಯಿದೆ\u003c\/p\u003e\n\u003cp\u003eಕವಿತೆ ಎನ್ನುವ ಚಿಟ್ಟೆ ಒಂದು ಬಂಡೆಯ ಮೇಲೆ ಕ್ಷಣ ಕಾಲ ಕೂತು ಹಾರಿಹೋಗುತ್ತದೆ. ಕವಿ ಹೇಳುತ್ತಾನೆ.. ಅರೆ ಬಿಟ್ಟೆಯ ಸ್ಪರ್ಶಕ್ಕೆ ಬಂಡೆಯೂ ಹೂವಾಯಿತಲ್ಲ!.\u003c\/p\u003e\n\u003cp\u003eಲಕ್ಷ್ಮಣ್ ಕವಿತೆಯ ಸ್ಪರ್ಶಕ್ಕೆ ಸಿಕ್ಕಿದ್ದಾರೆ. ಅವರೊಳಗೊಂದು ಹೂ ಅರಳಿದೆ..\u003c\/p\u003e\n\u003cp\u003eಜಿ ಎನ್ ಮೋಹನ್\u003c\/p\u003e","brand":"Dr lakshaman . V. A","offers":[{"title":"Default Title","offer_id":47578900922627,"sku":"HB00005504","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Appanaangi.jpg?v=1766655825","url":"https:\/\/harivubooks.com\/products\/appana-angi-kannada-poems","provider":"Harivu Books","version":"1.0","type":"link"}