{"product_id":"aparoksha-novel-sahana-vijaykumar-kannada-book","title":"ಅಪರೋಕ್ಷ","description":"\u003cp\u003e\u003cspan\u003eಈ ಕೃತಿಯು ಸಮಕಾಲೀನ ವಸ್ತುವನ್ನು ಆಧರಿಸಿದೆ. ಲಿವ್-ಇನ್ ಜೋಡಿಯೊಂದು ಇದರ ಕೇಂದ್ರ. ಆಧುನಿಕತೆ, ಅದರ ಏಳು-ಬೀಳುಗಳ ವಿವಿಧ ಮುಖಗಳು, ಅವು ತಂದೊಡ್ಡುವ ಸ್ಥಿತಿಗಳು ಕಥೆಯ ಹಂದರದಲ್ಲಿ ತೋರಿಕೊಂಡಿವೆ. ಈ ಸ್ಥಿತ್ಯಂತರ ಕಾಲವನ್ನು ಬಿಂಬಿಸಲು ಬಳಕೆಯಾಗಿರುವ ಸಾಹಿತ್ಯಕ ಸಾಮಗ್ರಿಗಳಲ್ಲಿ ನನ್ನ ಪ್ರಿಯ ಹವ್ಯಾಸವಾದ ಹಿಮಾಲಯಚಾರಣವೂ ಸೇರಿದ್ದು ನನಗೆ ಅನಿರೀಕ್ಷಿತ ಅಂಶ.\u003c\/span\u003e\u003c\/p\u003e","brand":"Sahana Vijaykumar","offers":[{"title":"Default Title","offer_id":49720604852483,"sku":"HB00007639","price":360.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Aparoksha_0fd65060-146d-4bf0-a646-cb8f441a332b.jpg?v=1790596596","url":"https:\/\/harivubooks.com\/products\/aparoksha-novel-sahana-vijaykumar-kannada-book","provider":"Harivu Books","version":"1.0","type":"link"}