{"product_id":"anudina-anantha-sadguru-jaico","title":"ಅನುದಿನ ಆನಂದ!","description":"ಓರ್ವ ವ್ಯಕ್ತಿಯಾಗಿ ಸದ್ಗುರುಗಳು ಅತ್ಯಂತ ಹರ್ಷಚಿತ್ತರು. ಅವರು ತಮ್ಮ ಕಾವ್ಯದಲ್ಲಿ ತನ್ಮಯರಾಗಿರುತ್ತಾರೆ; ಚಿತ್ತಾಕರ್ಷಕ ಕಥೆಗಾರರು: ವಿಸ್ಮಯಕಾರಿ ಹಾಸ್ಯಪ್ರಜ್ಞೆ ಹೊಂದಿರುವವರು. ಗಹನವಾದ ವಿಷಯಗಳನ್ನು ಪ್ರಚುರವಾಗಿರುವ ಐತಿಹ್ಯಗಳ ಮೂಲಕ ಸ್ಪಷ್ಟವಾಗಿ ತಿಳಿಹೇಳುತ್ತಾರೆ. ಅನೇಕ ಸೂಕ್ಷ್ಮ ವಿಷಯಗಳನ್ನು ಸಾಮಾನ್ಯ ಜನರು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ವಿಶದೀಕರಿಸಬಲ್ಲರು. ಅಚ್ಚರಿಯ ಸಾಧನೆಗಳನ್ನು ಅತಿಸರಳ ಎಂಬಂತೆ ತಿಳಿಸಬಲ್ಲರು. ಅವರ ನಡೆ, ನುಡಿ ಪ್ರೇರೇಪಣೆಯ ಮೂಲವಾಗಬಲ್ಲದು. ಆನಂದದ ಅರಸುವಿಕೆಯಲ್ಲಿ ಅವರ ವಿಚಾರಧಾರೆ ಬಹು ಉಪಯೋಗಿ ಹಾಗೂ ಪ್ರಸಕ್ತ.\u003cbr data-mce-fragment=\"1\"\u003e\u003cbr data-mce-fragment=\"1\"\u003eನೀವು ಎಂತಹುದೇ ಪರಿಸ್ಥಿತಿಯಲ್ಲಿರಲಿ, ಈ ಸೃಷ್ಟಿಯು ನೀಡಬೇಕಾದ ಅನಂತ ಆನಂದವನ್ನು ನಿಮಗೆ ನೀಡುತ್ತದೆ. ಅದನ್ನು ಅರಸಿ ಸ್ವೀಕರಿಸುವುದಕ್ಕೆ ನೀವು ಮುಕ್ತ ಮನಸ್ಸಿನವರಾಗಿರಬೇಕಷ್ಟೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eನಿರಂತರವಾಗಿ ಆನಂದವು ಎಲ್ಲರೊಡನಿರಲಿ!","brand":"Sadguru","offers":[{"title":"Default Title","offer_id":42131836535043,"sku":"HB00000325","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/3037c033-bbbb-4aac-b979-236ff1c2f7fa.jpg?v=1638433007","url":"https:\/\/harivubooks.com\/products\/anudina-anantha-sadguru-jaico","provider":"Harivu Books","version":"1.0","type":"link"}