{"product_id":"antarmukhi-novel-yandamoori-veerendranath-kannada-translation-by-sanduru-venkatesh-kannada-book","title":"ಅಂತರ್ ಮುಖಿ","description":"\u003cp\u003e'ತುಳಸೀದಳ' ಕಾದಂಬರಿಯ ಮೂಲಕ ಕಾದಂಬರಿ ಸಾಹಿತ್ಯದಲ್ಲಿ ಒಂದು ಕಂಪನವನ್ನು ಮಾಡಿದ ಯಂಡಮೂರಿ, ಈ ಕಾದಂಬರಿಯಲ್ಲಿ ಮಾನವ ಸಂಬಂಧಗಳನ್ನು ಅದ್ಭುತವಾಗಿ ವಿಶ್ಲೇಷಿಸಿದ್ದಾರೆ. ಕಾದಂಬರಿ ಪ್ರಕಾರದಲ್ಲಿ ಇದು ಶಾಶ್ವತವಾಗಿ ಉಳಿಯುವಂತಹ ಕೃತಿ. ಪ್ರತಿಯೊಬ್ಬ ಸಾಹಿತ್ಯ ಅಭಿಮಾನಿಯು ಇದನ್ನು ಓದಿ ಹೃದಯಾಂತರಾಳದಲ್ಲಿ ಭದ್ರವಾಗಿ ಇರಿಸಿಕೊಳ್ಳಬಹುದಾದ ಅನೇಕ ಭಾವನೆಗಳು ಇಲ್ಲಿವೆ. ಪ್ರತಿ ಗ್ರಂಥಾಲಯದಲ್ಲಿ ಇರಲೇಬೇಕಾದ ಪುಸ್ತಕವಿದು.\u003c\/p\u003e\n\u003cp\u003eಇಂಡಿಯಾ ಟುಡೆ\u003c\/p\u003e\n\u003cp\u003eತಮ್ಮ ಸಾಹಿತ್ಯ ಬದುಕಿನಲ್ಲಿ ಹೊರಬಂದ ಪುಸ್ತಕಗಳಲ್ಲೇ 88 ಶ್ರೇಷ್ಠವಾದುದೆಂದು ಹೇಳಿರುವ ಲೇಖಕರ ಮಾತಿನಲ್ಲಿ ಅತಿಶಯೋಕ್ತಿ\u003c\/p\u003e\n\u003cp\u003eಈ ನಾಡು\u003c\/p\u003e\n\u003cp\u003eಪ್ರತಿ ಪುಟದಲ್ಲಿ ಶ್ರೇಷ್ಠ ವಾಕ್ಯಗಳಿವೆ. ಪ್ರತಿ ವಾಕ್ಯದಲ್ಲೂ ಶ್ರೇಷ್ಠ ಸಂವೇದನೆ ಇದೆ. ಪ್ರತಿ ಸಂವೇದನೆಯೂ ಓದುಗನ ಹೃದಯವನ್ನು ಮೀಟುತ್ತದೆ. 'ನಾನು ವಯಸ್ಸಿನಲ್ಲಿ ವೃದ್ಧ ಶವದಂತವನು.. ಜ್ಞಾನದಲ್ಲಿ ಶಿಶುವಿನಂತವನು' ರೀತಿಯ ಸಂವೇದನೆಗಳು ಇದರಲ್ಲಿ ಬಹಳಷ್ಟಿವೆ.\u003c\/p\u003e\n\u003cp\u003e-ಆಂಧ್ರಜ್ಯೋತಿ\u003c\/p\u003e","brand":"Yandamoori Veerendranath | Kannada: Sanduru Venkatesh","offers":[{"title":"Default Title","offer_id":47655615332611,"sku":"HB00005503127","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Antarmukhifp.jpg?v=1768881830","url":"https:\/\/harivubooks.com\/products\/antarmukhi-novel-yandamoori-veerendranath-kannada-translation-by-sanduru-venkatesh-kannada-book","provider":"Harivu Books","version":"1.0","type":"link"}