{"product_id":"angaiyallina-aramane-kannada-book","title":"ಅಂಗೈಯಲ್ಲಿನ ಅರಮನೆ","description":"ಉಷಾನವರತ್ನರಾಮ್\u003cbr data-mce-fragment=\"1\"\u003e\u003cbr data-mce-fragment=\"1\"\u003eಬಹುಕಾಲ ನೆನಪಿನಲ್ಲಿ ಉಳಿದು ಬಿಡುವ, ಪದೇಪದೇ ಓದಬೇಕೆನಿಸುವ, ಅಂತಃಕರಣ ಕಲಕುವ, ವಿಶ್ವಾಂಬರದಷ್ಟೇ ವರ್ಣವೈವಿಧ್ಯತೆ, ಕಥೆ-ಕವನ; ಪಾತ್ರ ಚಿತ್ರಣ ಓರಣ ಸಾಮಾಜಿಕ-ಸಮಕಾಲೀನ ಇತಿವೃತ್ತ-ವಿಷಯ ಚಿಂತನ ಮಂಥನ, ಮಾನವ ಸಹಜ ತುಡಿತ ಸಂಬಂಧಗಳ ಒಳತೋಟಿ; ತಂಬೆಲರಿನ ತಂಪು; ಮೋಹನ ಮುರಳಿಯ ಮೋಹಕತೆ, ಪಯಸ್ವಿನಿಯ ಮಧುರ ನಿನಾದ, ಸ್ವಾದಿಸಿದಾಗ ಆಗುವ ಹರುಷ.\u003cbr data-mce-fragment=\"1\"\u003e\u003cbr data-mce-fragment=\"1\"\u003eಶ್ರೀಮತಿ ಉಷಾ ನವರತ್ನರಾಮ್ ಕಾದಂಬರಿಗಳನ್ನು ಓದಿದಾಗ ಓದುಗರಿಗಾಗುವ ಗಾಢ ಅನುಭವ, ಅನುರಕ್ತಿ, ಅನುಭೂತಿಗಳಿವು. ಎಂತಲೇ ಇವರ ಕಾದಂಬರಿಗಳು ಜನಪ್ರಿಯ-ಹಲವು ಆವೃತ್ತಿಗಳನ್ನು ಕಾಣುವುದಕ್ಕೆ ಕಾರಣ.\u003cbr data-mce-fragment=\"1\"\u003e\u003cbr data-mce-fragment=\"1\"\u003eಹಲವು ಕಾದಂಬರಿಗಳು ಬೆಳ್ಳಿ ತೆರೆಯ ಮೇಲೆ ಪಡಿಮೂಡಿದ ಹೆಗ್ಗಳಿಕೆ ಇವರದು.\u003cbr data-mce-fragment=\"1\"\u003e\u003cbr data-mce-fragment=\"1\"\u003eವಿಸ್ತೃತ ಅನುಭವ, ಪರಿಪಕ್ವ ಮನಸ್ಸಿನ ಸೃಜನಶೀಲ ಬರವಣಿಗೆ, ಸದಭಿರುಚಿಯ ಸಾಹಿತ್ಯ ಚಿಂತನೆ-ಜೀವನ ಸಾಧನೆ.\n\u003cdiv id=\"gtx-trans\" style=\"position: absolute; left: 7px; top: 294px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Usha Navarathnaram","offers":[{"title":"Default Title","offer_id":43000668258563,"sku":"HB00003128","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_9cfeb490-4464-4b90-8fbd-fd3cdf3b4485.jpg?v=1656933357","url":"https:\/\/harivubooks.com\/products\/angaiyallina-aramane-kannada-book","provider":"Harivu Books","version":"1.0","type":"link"}