{"product_id":"amsha-parashuramana-shouryagathe-stories","title":"ಅಂಶ - ಪರಶುರಾಮ ಶೌರ್ಯಗಾಥೆ","description":"\u003cp\u003e\u003cspan\u003eಜಮದಗ್ನಿ ಹಾಗು ರೇಣುಕೆಯರ ಧರ್ಮನಿಷ್ಠ ದಾಂಪತ್ಯಕ್ಕೆ ಜನಿಸಿದ ರಾಮಭದ್ರ, ಜನ್ಮತಃ ಪಡೆದ ಧರ್ಮಕ್ಕೆ ಅಪವಾದ ಎನ್ನುವಂತೆ, ಯೋಧನ ಪ್ರವೃತ್ತಿ ಪಡೆದು ಹೋರಾಡುವುದರ ಜೊತೆಗೆ, ತನಗರಿವಿಲ್ಲದೆಯೇ ಭವಿಷ್ಯವಾಣಿಯೊಂದರ ಭಾರವನ್ನೇ ಭುಜದ ಮೇಲೆ ಹೊತ್ತಿರುತ್ತಾನೆ. ಈ ಚಿತ್ತಾಕರ್ಷಕ ಶೌರ್ಯಗಾಥೆಯಲ್ಲಿ ಲೇಖಕರು, ಬ್ರಹ್ಮಕ್ಷತ್ರಿಯ ಪರಶುರಾಮನ ಪಾತ್ರದ ವಿವಿಧ ಮಜಲುಗಳನ್ನು ಬಹಳ ಸಮರ್ಥವಾಗಿ ಚಿತ್ರಿಸಿದ್ದಾರೆ. ಅಷ್ಟೇ ಅಲ್ಲದೆ, ಓದುಗರು ಈ ಹಿಂದೆ ಭಾರ್ಗವರಾಮನ ಕುರಿತು ಈವರೆಗೂ ಓದಿರದಿದ್ದ ಅದೆಷ್ಟೋ ಸುವಿಚಾರಗಳನ್ನು ಸಾದ್ಯಂತವಾಗಿ ವರ್ಣಿಸಿದ್ದಾರೆ. \u003c\/span\u003e\u003cbr\u003e\u003c\/p\u003e","brand":"Amulya S Pramod","offers":[{"title":"Default Title","offer_id":47708008120579,"sku":"HB00006007","price":299.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Amsha_FP.webp?v=1770206997","url":"https:\/\/harivubooks.com\/products\/amsha-parashuramana-shouryagathe-stories","provider":"Harivu Books","version":"1.0","type":"link"}