{"product_id":"allige-hogabedi-praveshvilla-novel-kannada-book","title":"ಅಲ್ಲಿಗೆ ಹೋಗಬೇಡಿ ಪ್ರವೇಶವಿಲ್ಲ","description":"ಅಲ್ಲಿಗೆ... ಆ ಜಾಗಕ್ಕೆ ಮಾತ್ರ ಹೋಗಬೇಡಿ ಎಂದು, ಆ ಗ್ರಾಮಸ್ಥರು ಪ್ರವಾಸಿಗರನ್ನು ತಡೆದು ಎಚ್ಚರಿಸುತ್ತಾರೆ. ಕದಂಬರ ಕಾಲದ ಇತಿಹಾಸದ ಅವಶೇಷ ಇರುವ ಆ ಗ್ರಾಮದಲ್ಲಿ ಕತ್ತಲಾದ ಮೇಲೆ ಏನು ನಡೆಯುತ್ತದೆ ಎಂಬ ಪ್ರಶ್ನೆ ಗೌಪ್ಯವಾಗುತ್ತದೆ. ತಂದೆ, ಮಗಳು ಮತ್ತು ಯುವಪ್ರೇಮಿಗಳು ಆ ಪ್ರದೇಶದಲ್ಲಿ ಕಣ್ಮರೆಯಾಗುವ ಹೃದಯ ಸ್ಪರ್ಶಿ ಸನ್ನಿವೇಶ ತೆರೆದುಕೊಳ್ಳುತ್ತದೆ. ಆ ಜಾಗಕ್ಕೆ ಯಾಕ ಹೋಗಬಾರದು? ಹೋದರೆ ಏನಾಗುತ್ತದೆ? ಅಲ್ಲಿಗೆ ಯಾಕೆ ಪ್ರವೇಶ ಇಲ್ಲ? ನಿಜವಾಗಿ ಅಲ್ಲೇನು ನಡೆಯುತ್ತದೆ ಎಂಬುದನ್ನು ತಿಳಿಯಲು ಈ ವಿಭಿನ್ನ ಕಾದಂಬರಿಯನ್ನು ಓದಿ...!","brand":"Koundinya","offers":[{"title":"Default Title","offer_id":43389044359427,"sku":"HB00003578","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_a02cfbda-c5be-456f-99b9-7dcff95c3868.jpg?v=1665146087","url":"https:\/\/harivubooks.com\/products\/allige-hogabedi-praveshvilla-novel-kannada-book","provider":"Harivu Books","version":"1.0","type":"link"}