Skip to product information
1 of 2

Samartha Sridhara

ಅಲೆಗಳ ಕಥೆ

ಅಲೆಗಳ ಕಥೆ

Publisher -

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಕಡಲು ಎಷ್ಟು ವೈಶಿಷ್ಟ್ಯವಾದದ್ದೋ ಅಷ್ಟೇ ಅದ್ಭುತವು ಆಗಿದೆ, ಸಂಶೋಧಕರ ದುರ್ಬಿನ್ನಿಗೆ ಸಿಗದ ಅದೇಷ್ಟೋ ಜೀವ, ಸಸ್ಯ, ಸಂಪನ್ಮೂಲಗಳನ್ನು ತನ್ನೊಡಲಾಳದಲ್ಲಿ ಬಚ್ಚಿಟ್ಟುಕೊಂಡಿದೆ. ತಿಳಿಯಲು,ಅಳೆಯಲು ಅಸಾಧ್ಯವಾದ ಕೌತುಕಗಳ ಆಗರವಾದರೆ ಕಡಲ ದಡಗಳೂ ಅಷ್ಟೇ ರಮಣೀಯವೂ ಸುಂದರವೂ ಹೌದು, ಕಡಲ ತೀರ ಪ್ರವಾಸಿಗರಿಗೆ ಅದೊಂದು ತಾಣ, ಇನ್ನೂ ಕೆಲವರಿಗೆ ಹೆಣ ಸುಡುವ ಸ್ಮಶಾನ, ಸಂಜೆಯ ವಿಶ್ರಾಂತಿ ವಲಯ, ಮತ್ತೋರ್ವರಿಗೆ ಅದು ಶೌಚಾಲಯ, ಮೌನ ಕಳೆಯುವ ಧ್ಯಾನ, ಹಲವರದು ಅಲ್ಲಿಯೇ ಜೀವನ, ಹೀಗೆ ಒಂದಿಷ್ಟು ಕೇಳಿದ್ದು ಅದರಂತೆ ಬರೆದದ್ದು ಕೆಲವೊಂದಿಷ್ಟು ನೋಡಿದ್ದು, ಹುಡುಕಿದ್ದು, ಓದಿದ್ದು ಈ ಎಲ್ಲಾ ಅಂತೆಕಂತೆಗಳು ಮನಸೆಂಬ ಕಡಲ ಒಡಲಾಳದಲ್ಲಿ ಹುದುಗಿ ಕಥೆಗಳಾಗಿ ಒಂದೊಂದೆ ಅಲೆಗಳಲ್ಲಿ ತೇಲಿ ದಡಕ್ಕೆ ಬಂದು ಅಪ್ಪಳಿಸಿದೆ.
View full details

Customer Reviews

Based on 1 review
0%
(0)
0%
(0)
100%
(1)
0%
(0)
0%
(0)
L
Lokesha vs

Sir books pages loosened , please check before delivery