{"product_id":"akkamahadevi-kanda-basavanna-vow-parameshwaraiah-soppimath-kannada-book","title":"ಅಕ್ಕಮಹಾದೇವಿ ಕಂಡ ಬಸವಣ್ಣ","description":"\u003cp\u003e೧೨ನೇ ಶತಮಾನದಲ್ಲಿ ನಡೆದ ಕಲ್ಯಾಣ ಕರ್ನಾಟಕದ ವಚನ ಚಳುವಳಿಯಲ್ಲಿ ಬಸವಣ್ಣ ಮತ್ತು ಅಕ್ಕಮಹಾದೇವಿ ಅಗ್ರಗಣ್ಯರು. ಇವರಿಬ್ಬರ ಬದುಕೇ ಅತ್ಯಂತ ರೋಚಕವಾದದ್ದು. ಅಕ್ಕಮಹಾದೇವಿಯ ವಚನಗಳು ಅಂದಿನ ಸಮಾಜದ ವೈರುಧ್ಯದ ನೆಲೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಗುರುತಿಸಿವೆ. ಅಕ್ಕಮಹಾದೇವಿ ತನ್ನ ಗುರು ಬಸವಣ್ಣನನ್ನು ಕುರಿತು ವಚನಗಳಲ್ಲಿ ಯಾವ ರೀತಿ ಬಿಂಬಿಸಿದ್ದಾಳೆಂಬುದನ್ನು ಶ್ರೀ ಪರಮೇಶ್ವರಯ್ಯ ಸೊಪ್ಪಿಮಠ ತಮ್ಮ 'ಅಕ್ಕಮಹಾದೇವಿ ಕಂಡ ಬಸವಣ್ಣ' ಕಿರುಕೃತಿಯಲ್ಲಿ ವಿಶ್ಲೇಷಿಸಿದ್ದಾರೆ. ಇಂತಹ ಉತ್ತಮ ಕೃತಿಯನ್ನು ರಚಿಸಿದ ಪರಮೇಶ್ವರಯ್ಯ ಸೊಪ್ಪಿಮಠ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಪರವಾಗಿ ಹೃತ್ತೂರ್ವಕ ನಮನಗಳು.\u003c\/p\u003e\n\u003cp\u003e-ಡಾ. ಡಿ.ವಿ. ಪರಮಶಿವಮೂರ್ತಿ\u003c\/p\u003e","brand":"Parameshwaraiah Soppimath","offers":[{"title":"Default Title","offer_id":47883074830595,"sku":"HB00006890","price":40.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/AkkamahadeviKandaBasavanna.jpg?v=1774695594","url":"https:\/\/harivubooks.com\/products\/akkamahadevi-kanda-basavanna-vow-parameshwaraiah-soppimath-kannada-book","provider":"Harivu Books","version":"1.0","type":"link"}