Skip to product information
1 of 1

ಕೃಷ್ಣಮೂರ್ತಿ ಹನೂರು

ಅಜ್ಞಾತನೊಬ್ಬನ ಆತ್ಮಚರಿತ್ರೆ

ಅಜ್ಞಾತನೊಬ್ಬನ ಆತ್ಮಚರಿತ್ರೆ

Publisher -

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping

- Cash on Delivery (COD) Available

ಈ ಕೃತಿಯ ಸ್ವರೂಪ ವಿಸ್ಮಯಗೊಳಿಸುವಷ್ಟು ಹೊಸತಾಗಿದೆ. ಟಿಪ್ಪುಸುಲ್ತಾನನ ಕಾಲದ ಒಬ್ಬ ದಳವಾಯಿಯ ಕಥೆ ಎಂದು ಆರಂಭವಾಗುವ ಈ ಕಥಾನಕ ಎಲ್ಲಾ ಪ್ರಕಾರಗಳನ್ನು ಬಳಸುತ್ತಾ ಒಂದರಿಂದ ಇನ್ನೊಂದಕ್ಕೆ ಸಲೀಸಾಗಿ ಜಾರುತ್ತ, ದೇಶಕಾಲಗಳ ಸೀಮೆ ದಾಟುತ್ತಾ, ಹಿಮ್ಮೆಟ್ಟುತ್ತ ಹೋಗುತ್ತದೆ.

 

View full details