ಪೈಸಲ್ ಅಲ್ಕಾಝಿ
Publisher: ಪ್ರಥಮ್ ಬುಕ್ಸ್
Regular price
Rs. 50.00
Regular price
Rs. 50.00
Sale price
Rs. 50.00
Unit price
per
Shipping calculated at checkout.
Couldn't load pickup availability
ಕಾಡಿನಲ್ಲಿ ಅಕ್ಕ-ಪಕ್ಕದಲ್ಲಿಯೇ ಬೆಳೆದಿದ್ದ ಹಿಮು ಮತ್ತು ಮೊರಿಂದಾ ಮರಗಳು ಒಳ್ಳೆಯ ಸ್ನೇಹಿತರಾಗಿದ್ದವು. ಹೀಗಿರುವಾಗ ಒಮ್ಮೆ ಅವುಗಳ ಶಾಂತ ಜನಪದ ಬದುಕನ್ನೇ ಬುಡಮೇಲು ಮಾಡುವಂತಹ ಘಟನೆಗಳು ಸಂಭವಿಸಿ, ಅವೆರಡೂ ಮರಗಳೂ ಆಟಿಕೆ ಗೊಂಬೆಗಳಾಗಿ ಮಾರ್ಪಾಡಾಗಿಬಿಟ್ಟವು! ಆಜನ್ಮ ಸ್ನೇಹಿತರಾಗಿಯೇ ಉಳಿಯುವ ಎರಡು ಮರಗಳ ಈ ಹೃದಯಸ್ಪರ್ಶಿ ಕಥೆಯನ್ನು ಓದಿ.
