Ahoratra
Publisher - ಸಾವಣ್ಣ ಪ್ರಕಾಶನ
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
ಅಳತೆಮೀರಿ ನಡೆಯದಿದ್ದಾಗ ಮಾತ್ರ, ಸರಳತೆಯನು ಬಿಡದವನು ಮಾತ್ರ, ಇತರರರನ್ನು ಅಳೆಯದವನಿಗೆ ಮಾತ್ರ, ತನ್ನ ತಪ್ಪುಗಳ ಅಳೆದು ತಿಳಿದಂದು, ತನ್ನ ಸರಿಗಳ ಎಣಿಸದೆ, ತನ್ನ ಕೆಲಸದಳತೆ ಮಾಡುವವರ ಕೆಲಸಮಾಡದೆ, ಮುನಿಸತೋರಿ, ಅಂಥವರನ್ನು ಅಳತೆಮೀರುವಷ್ಟು ದೂರವಿಡುವವನಿಗೆ ಮಾತ್ರ ಅಳತೆಯಿಲ್ಲದ, ಅಳತೆಗೆ ಸಿಗದವ, ಅಳತೆಮೀರಿದ ಆ ಮಹಾಪಾತ್ರ, ಅಳತೆಗೆ ಸಿಕ್ಕಿ ಅವನ ಲೋಕ ತಿಳಿಯುತ್ತದೆ. ಹೀಗೆ ಆಳದಳತೆ, ಘ್ರಾಣದಳತೆ, ರುಚಿಯ ಅಳತೆ, ನೋಟದಳತೆ, ಸ್ಪರ್ಶದಳತೆ, ಶಬ್ದದಳತೆ ಅಳೆದು ಅಳೆದು ಅಳೆಯಲಾರದಷ್ಟು ಇದೆಯೆಂದು ತಿಳಿದವನೇ ತೃಣಮಾತ್ರ!
