{"product_id":"agni-vidhye-kannada-book","title":"ಅಗ್ನಿ ವಿದ್ಯೆ","description":"\u003cp\u003eನಿರ್ವಿಣ್ಣವಾದ ಚಿಂತನೆ-ಚರ್ಯೆಗಳ ಮೆರವಣಿಗೆಯ ಸಾಲುಗಳ ಮಧ್ಯೆ ಪುಲಕಿತಗೊಳಿಸುವ ಜೀವಂತ ಪಂಜೊಂದನ್ನು ಶಂ.ಬಾ. ಜೋಶಿಯವರು ಈ ಕಿರುಹೊತ್ತಿಗೆಯಲ್ಲಿ ನಮ್ಮ ಮಧ್ಯೆ ಹೊತ್ತಿಸಿದ್ದಾರೆ. ನೇರನುಡಿಗೆ ಹೆಸರಾಗಿದ್ದ ಹಿರಿಯ ದಾರ್ಶನಿಕ ಶಂ.ಬಾ. ಅವರು ತಮ್ಮದೇ ಧಾಟಿಯಲ್ಲಿ ಇಲ್ಲಿ ನೇರಚಿಂತನೆ ಮತ್ತು ನೇರಕ್ರಿಯೆಗಳಿಗೆ ಆಯಾಮವನ್ನು ಕಲ್ಪಿಸಿಕೊಟ್ಟಿದ್ದಾರೆ.\u003c\/p\u003e\n\u003cp\u003eಹರಿತವಾದ ತರ್ಕಕ್ಕೆ ನಿದರ್ಶನವಾಗಿ ನಿಲ್ಲುವ ಈ ಲೇಖನವನ್ನು ಜನರ ಅವಗಾಹನೆಗೆ ತರುವ ಈ ಪ್ರಯತ್ನವು ಶ್ಲಾಘನೀಯವಾಗಿದೆ. ಎಲ್ಲದರಲ್ಲೂ ಹೊಗಳುಭಟ ಸಂಸ್ಕೃತಿಯು ವ್ಯಾಪಕವಾಗಿ ಹರಡುತ್ತಿರುವ ಇಂದಿನ ದಿನಗಳಲ್ಲಿ ಮೊನಚಾದ ಲೇಖನಗಳು ನಮ್ಮ ಕಣ್ಣು ತೆರೆಸಿಯಾವು ಎಂಬ ಆಶಯ ಅಪ್ರಾಸಂಗಿಕವಲ್ಲ. ಅಂತಹ ಕೆಲಸ ಮಾಡಲು ಶಂ.ಬಾ. ಅವರ ಲೇಖನದ ಈ ಕಿರುಹೊತ್ತಿಗೆಯು ಸಮರ್ಥವಾಗಿದೆ.\u003c\/p\u003e\n\u003cp\u003eಮುನ್ನುಡಿಯಲ್ಲಿ, ಜಿ.ಆರ್\u003c\/p\u003e","brand":"Dr. Sham. Ba. Jois","offers":[{"title":"Default Title","offer_id":47723509481731,"sku":"HB00006099","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-09at6.58.36PM.jpg?v=1770643831","url":"https:\/\/harivubooks.com\/products\/agni-vidhye-kannada-book","provider":"Harivu Books","version":"1.0","type":"link"}