{"product_id":"agni-pravesha-yandamuri-veerendranath-kannada-novel","title":"ಅಗ್ನಿ ಪ್ರವೇಶ","description":"\u003cp\u003eಹೆರಿಗೆ ಆಸ್ಪತ್ರೆಯೊಂದರ ನರ್ಸ್ ಒಬ್ಬಳು ಸಿನೆಮಾ ಒಂದರಿಂದ ಪ್ರಭಾವಿತಳಾಗಿ, ಒಂದೇ ವೇಳೆಯಲ್ಲಿ ಹುಟ್ಟಿದ ಎರಡು ಹೆಣ್ಣು ಮಕ್ಕಳನ್ನು ಅದಲು-ಬದಲು ಮಾಡುತ್ತಾಳೆ. ಇಪ್ಪತ್ತು ವರ್ಷಗಳ ನಂತರ ಈ ರಹಸ್ಯವನ್ನು ತನ್ನ ಮಗನಿಗೆ ತಿಳಿಸುತ್ತಾಳೆ. ಅವಳ ಸಾವಿನ ಸಮಯದಲ್ಲಿ ಆ ಇಬ್ಬರು ಯುವತಿಯರೂ ತಮ್ಮ ತಮ್ಮ ಬದುಕಿನಲ್ಲಿ ವಿವಿಧ ರೀತಿಯಲ್ಲಿ ಅಗ್ನಿಪ್ರವೇಶಕ್ಕೆ ಸಿದ್ಧರಾಗಿರುತ್ತಾರೆ.\u003cbr\u003eನಂತರ....?\u003cbr\u003eವಿಶಿಷ್ಟ ಪಾತ್ರಗಳ ಹಾಗೂ ಸ್ತ್ರೀ ಸಮಸ್ಯೆಗಳ ಅಪೂರ್ವವಾದ ಕಥಾಹಂದರದಲ್ಲಿ ಉದ್ವೇಗ - ನಿಗೂಢಗಳ ಹದವಾದ ಮಿಶ್ರಣದ ಶ್ರೀ ಯಂಡಮೂರಿ ವೀರೇಂದ್ರನಾಥರ ಅದ್ಭುತ ಕಾದಂಬರಿ.\u003c\/p\u003e","brand":"Yandamoori Veerendranath | Kannada: Raja Chendoor","offers":[{"title":"Default Title","offer_id":47614961090819,"sku":"HB00005502980","price":290.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-01-10at1.49.23PM_2.jpg?v=1768036705","url":"https:\/\/harivubooks.com\/products\/agni-pravesha-yandamuri-veerendranath-kannada-novel","provider":"Harivu Books","version":"1.0","type":"link"}