{"product_id":"adil-matadidare-padagalu-kuniyuttave-children-story-book-lavanya-karthik-tranasalated-by-girish-jakapure-kannada-book","title":"ಆದಿಲ್ ಮಾತಾಡಿದರೆ ಪದಗಳು ಕುಣಿಯುತ್ತವೆ","description":"\u003cp\u003eಕೆಲವು ಸಂವಾದಗಳಿಗೆ ಶಬ್ದಗಳ ಅಗತ್ಯವಿಲ್ಲ...\u003c\/p\u003e\n\u003cp\u003eಎಲ್ಲರೂ ಆದಿಲ್ನ ಸ್ನೇಹಿತರಾಗಲು ಬಯಸುತ್ತಾರೆ. ಆದರೆ ಯಾರ ಮಾತುಗಳು ನೀವು ಕೇಳಿಸಿಕೊಳ್ಳಲಾಗದ ಸಂಗೀತಕ್ಕೆ ಕುಣಿಯುತ್ತವೆಯೋ, ಅವರೊಂದಿಗೆ ನೀವು ಹೇಗೆ ಮಾತನಾಡುತ್ತೀರಿ?\u003c\/p\u003e\n\u003cp\u003eಆದಿಲ್ ಮಾತಾಡಿದರೆ ಪದಗಳು ಕುಣಿಯುತ್ತವೆ ಇದು ಗೆಳೆತನದ ಸಹಾನುಭೂತಿ ಹಾಗೂ ಒಳಗೊಳ್ಳುವಿಕೆಯ ಮಹಾಶಕ್ತಿಯ ಹೃದಯಸ್ಪರ್ಶಿ ಕಥೆ.\u003c\/p\u003e","brand":"Lavanya Karthik to kannada: Girish Jakapure,","offers":[{"title":"Default Title","offer_id":47599154790659,"sku":"HB0000550226","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsApp_Image_2026-01-04_at_10.19.14_PM.jpg?v=1767594607","url":"https:\/\/harivubooks.com\/products\/adil-matadidare-padagalu-kuniyuttave-children-story-book-lavanya-karthik-tranasalated-by-girish-jakapure-kannada-book","provider":"Harivu Books","version":"1.0","type":"link"}