{"product_id":"adikavi-jagadakavi-valmiki-kannada-book","title":"ಆದಿಕವಿ ಜಗದಕವಿ ವಾಲ್ಮೀಕಿ","description":"\u003cp\u003eಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಂ। ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಂ\u003c\/p\u003e\n\u003cp\u003e9 ವಾಲ್ಮೀಕಿ ಮೂಲತಃ ಒಬ್ಬ ಪ್ರಾಣಿಗಳನ್ನು ಬೇಟೆಯಾಡಿ ಜೀವಿಸುತ್ತಿದ್ದ ಬೇಡ. ಈತ ಮನಃಪರಿವರ್ತನೆಗೊಂಡು, ಒಬ್ಬ ಕವಿಯಾಗಿ ಮಾರ್ಪಟ್ಟು, ಕೊನೆಗೆ ಭಾರತೀಯ ಸಾಹಿತ್ಯದ ಆದಿ ಕವಿಯಾಗಿ ರೂಪಾದದ್ದು ಸ್ಫೂರ್ತಿದಾಯಕ ಮತ್ತು ಕುತೂಹಲಕಾರಿ ಕತೆ.\u003c\/p\u003e\n\u003cp\u003eಒಬ್ಬ ವ್ಯಕ್ತಿ ಹುಟ್ಟುನಿಂದ ಏನೇ ಆಗಿದ್ದರೂ ಬದುಕಿನಲ್ಲಿ ತಾನಂದುಕೊಂಡಿದ್ದನ್ನು ಸಾಧಿಸಲು ಹೊರಟರೆ ಮಹಾನ್ ಚೇತನವಾಗಿ ಹೊರಹೊಮ್ಮಬಹುದು ಎಂಬ ಸ್ಪೂರ್ತಿಗೆ ವಾಲ್ಮೀಕಿ ಪ್ರೇರಣಾಶಕ್ತಿಯಾಗುತ್ತಾನೆ.\u003c\/p\u003e\n\u003cp\u003eಈ ಕಿರು ಪುಸ್ತಕದಲ್ಲಿ ವಾಲ್ಮೀಕಿಯ ಪರಿಚಯದ ಜೊತೆಜೊತೆಗೇ ರಾಮ ಹಾಗೂ ರಾಮಾಯಣದ ಪರಿಚಯವೂ ಓದುಗರಿಗೆ ಸಿಗಲಿ\u003c\/p\u003e","brand":"Sugandaraja","offers":[{"title":"Default Title","offer_id":47767550886147,"sku":"HB00006233","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-19at12.00.51PM.jpg?v=1771482699","url":"https:\/\/harivubooks.com\/products\/adikavi-jagadakavi-valmiki-kannada-book","provider":"Harivu Books","version":"1.0","type":"link"}