{"product_id":"adhi-guru-shankaracharya-kannada-book","title":"ಆದಿ ಗುರು ಶಂಕರಾಚಾರ್ಯ","description":"\u003cp\u003eಆದಿ ಗುರು ಶಂಕರಾಚಾರ್ಯ\u003c\/p\u003e\n\u003cp\u003eಸದ್ವಿಚಾರಗಳೇ ಬ್ರಹ್ಮ. ಅದೇ ಆತ್ಮ. ' ಆದರೆ ಅದನ್ನು ಅರಿಯಲು ನಮ್ಮನ್ನು ಆವರಿಸಿರುವ ಅಹಂ ಅಥವಾ ನಾನು ಎಂಬ ಪೊರೆಯನ್ನು ಹರಿದರಷ್ಟೇ ಸಾಧ್ಯ !\u003c\/p\u003e\n\u003cp\u003e3 ಭಾರತದ ಸನಾತನ ಸಂಸ್ಕೃತಿಯನ್ನು ರಕ್ಷಿಸುವುದಕ್ಕೂ, ಆಧ್ಯಾತ್ಮಿಕ ಧೈಯವನ್ನು ಜಗತ್ತಿಗೆ ತಿಳಿಸಲು ಮತ್ತು ಆಧ್ಯಾತ್ಮದ ಅರಿವು ಜನಸಾಮಾನ್ಯರಲ್ಲಿ ಸ್ಥಿರವಾಗಿ ಉಳಿಯುವಂತೆ ಮಾಡಲು ಶ್ರಮಿಸಿದವರು ಶಂಕರಾಚಾರ್ಯರು.\u003c\/p\u003e\n\u003cp\u003e© ಶಂಕರರು ಲೋಕದೊಳಿತಿಗಾಗಿ ಅವತರಿಸಿದ ಮಹಾಪುರುಷರು. ಅವರು ತಮ್ಮ ಮೂವತ್ತೆರಡನೆ ವಯಸ್ಸಿಗೆ ಇಹಲೋಕ ತ್ಯಜಿಸಿ ಬ್ರಹ್ಮ ನಿರ್ವಾಣವನ್ನು ಪಡೆದರು. ಶಂಕರಾಚಾರ್ಯರ ಬಗ್ಗೆ ಹೆಚ್ಚು ಕುತೂಹಲಕರವಾದ, ಸಂಗ್ರಹಯೋಗ್ಯವಾದ ಮಾಹಿತಿಯನ್ನೊಳಗೊಂಡ ಕಿರುನೋಟ ಮಾತ್ರವಲ್ಲದೆ ಅವರ ಹುಟ್ಟು, ಬದುಕು, ಸಾಧನೆ ಹೇಗೆ ಮಾದರಿಯಾಗಿದೆ ಎಂಬ ಸವಿವರವನ್ನು ನೀವು ಈ ಕೃತಿಯಲ್ಲಿ ತಿಳಿಯಬಹುದು.\u003c\/p\u003e","brand":"Sugandharaja","offers":[{"title":"Default Title","offer_id":47734454124803,"sku":"HB00006127","price":60.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/shankara.jpg?v=1770879088","url":"https:\/\/harivubooks.com\/products\/adhi-guru-shankaracharya-kannada-book","provider":"Harivu Books","version":"1.0","type":"link"}