{"product_id":"adalu-badalu-thriller-novel-raviraja-baikampadi-kannada-book","title":"ಅದಲು ಬದಲು","description":"\u003cp\u003eಶ್ರೀಮಂತನ ಕೊಲೆ ಅಚಾನಕ್ಕಾಗಿ ಆತನ ಕ್ಯಾಮರಾದಲ್ಲಿ ಕೊಲೆಗಾರನನ್ನು ನೇರವಾಗಿ ಜೈಲಿಗೆ ತಳ್ಳಬಲ್ಲ, ಯಾವುದೇ ನ್ಯಾಯಾಲಯ ತಿರಸ್ಕರಿಸಲಾಗದ ಸಾಕ್ಷ್ಯ!! ಬ್ರೇಕಿಂಗ್ ನ್ಯೂಸ್, ಕ್ರೈಂ ರಿಪೋರ್ಟರ್ ಕುಂಜಪ್ಪನ ಕೈಯಲ್ಲಿತ್ತು !!!\u003c\/p\u003e\n\u003cp\u003eವಿಡಿಯೋವನ್ನು ಪೊಲೀಸರಿಗೆ ನೀಡಿದರೆ, ಕೊಲೆಗಾರನ ಬಂಧನ ಸಲೀಸು! ಆದರೆ ತನಗೇನು ಲಾಭ? ಕುಂಜಪ್ಪನ ತಲೆಯಲ್ಲಿ ಪ್ರಳಯಾಂತಕ ಐಡಿಯಾ ಮೂಡಿತು! ಈ ವೀಡಿಯೋ ತನ್ನ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ!! ಇದನ್ನು ಪೊಲೀಸರಿಗೆ ಕೊಡುವುದು ಮೂರ್ಖತನ. ., ಹೌದು .. ಬದಲಿಗೆ ಕೊಲೆಗಾರನಿಗೆ ನೀಡಬೇಕು!!\u003c\/p\u003e\n\u003cp\u003eಅಪರಿಚಿತ ಕೊಲೆಗಾರನ ಸ್ಪಷ್ಟ ಗುರುತು . . .\u003cbr\u003eಪೋನಿಟೇಲ್! ಆತನನ್ನು ಪತ್ತೆ ಮಾಡಿ ತಾನು ಮೌನವಾಗಿರಬೇಕಾದರೆ . . ಹಣ ಕಕ್ಕು ಎಂದರೆ ಸಾಕು! ಆತ ನೀಡುತ್ತಾನೆ . ನೀಡಲೇಬೇಕು!!\u003cbr\u003eಆದರೆ .. ಆದರೆ - . ಒಂದೇ ಒಂದು ಅಡ್ಡಿ . . . ಪೊಲೀಸರು ಕೊಲೆಗಾರನನ್ನು ಪತ್ತೆ ಮಾಡುವ ಮೊದಲು ತಾನು ಆ ಕೆಲಸ ಮಾಡಬೇಕು!!!\u003cbr\u003eತನ್ನ ಬಳಿ ಹೆಚ್ಚು ಸಮಯವಿಲ್ಲ. - ಕುಂಜಪ್ಪ ತಕ್ಷಣ ಕಾರ್ಯಪ್ರವೃತ್ತನಾದ.\u003c\/p\u003e\n\u003cdiv width=\"100px\" class=\"sc-AxirZ fNScgK\"\u003e\u003cbr\u003e\u003c\/div\u003e","brand":"Raviraja Baikampadi","offers":[{"title":"Default Title","offer_id":49795981639939,"sku":"HB00007676","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/AdaluBadalu.jpg?v=1791787248","url":"https:\/\/harivubooks.com\/products\/adalu-badalu-thriller-novel-raviraja-baikampadi-kannada-book","provider":"Harivu Books","version":"1.0","type":"link"}