{"product_id":"achara-vichara-collection-of-articles-dr-ramalingappa-t-begur-kannada-book","title":"ಆಚಾರ ವಿಚಾರ","description":"\u003cp\u003eರಾಮಲಿಂಗಪ್ಪ ಬೇಗೂರು ಅವರು ನಮ್ಮ ನಡುವಿನ ಮಹತ್ವದ ಲೇಖಕ - ವಿಮರ್ಶಕ - ಚಿಂತಕ. ಅವರ ವಿಭಿನ್ನ, ವಿಶಿಷ್ಟ ಒಳನೋಟಗಳಿರುವ ಲೇಖನಗಳ ಸಂಕಲನ 'ಆಚಾರ-ವಿಚಾರ'.\u003c\/p\u003e\n\u003cp\u003e'ಬುಕ್ ಬ್ರಹ್ಮ'ದಲ್ಲಿ ಪ್ರಕಟವಾಗುವ 'ನೀರು ನೆರಳು' ಅಂಕಣ ಬರಹದ ಭಾಗವಾಗಿ ಪ್ರಕಟವಾದ ಲೇಖನಗಳ ಆಯ್ದ ಬರೆಹಗಳು ಈ ಸಂಕಲನದಲ್ಲಿವೆ. ಸಮಕಾಲೀನ ಸಂಗತಿ-ವಿದ್ಯಮಾನಗಳಿಗೆ ಮುಖಾಮುಖಿಯಾದ ಸಂವೇದನಾಶೀಲ ಮನಸ್ಸು ಕಟ್ಟಿದ ಕಥನ ಈ ಬರೆಹಗಳ ವಸ್ತು.\u003c\/p\u003e\n\u003cp\u003eಇಲ್ಲಿನ ವಸ್ತುವಿನ ವೈವಿಧ್ಯ ಗಮನ ಸೆಳೆಯುವ ಸಂಗತಿ. ವಸ್ತುವಿನ ಆಯ್ಕೆಯಲ್ಲಿ ತಮ್ಮದೇ 'ಸಹಿ' ಹೊಂದಿರುವ ರಾಮಲಿಂಗಪ್ಪ ಅವರು ಅದನ್ನು ಸೊಗಸಾಗಿ ಕಟ್ಟಿ ಬೆಳೆಸಿದ್ದಾರೆ ಕೂಡ. ವೈಚಾರಿಕತೆಯ ಸ್ಪರ್ಶ ಪಡೆದಿರುವ ಈ ಬರೆಹಗಳು ಅದೇ ಕಾರಣಕ್ಕಾಗಿ ಇಷ್ಟವಾಗುತ್ತವೆ. ಓದುತ್ತ ಹೋದಂತೆ ಅನಾವರಣಗೊಳ್ಳುವಂತೆ ಕಟ್ಟಿರುವ ಶೈಲಿ ಮನಮುಟ್ಟುವ ಹಾಗಿದೆ.\u003c\/p\u003e\n\u003cp\u003eಯಾವುದೇ ರೀತಿಯ ಗೊಂದಲಕ್ಕೆ ಎಡೆ ಮಾಡಿಕೊಡದಂತೆ ಬರೆಯುವ ಅವರ ವಿಷಯದ ಖಚಿತತೆ ಅದು ಭಾಷೆಯಲ್ಲಿ ಅಭಿವ್ಯಕ್ತವಾಗುವ ಸೊಬಗು ಓದಿನ ಖುಷಿಯನ್ನು ಇಮ್ಮಡಿಗೊಳಿಸುತ್ತದೆ. ಇವರ ದೇಸಿ ನುಡಿಗಟ್ಟನ್ನು ಬಳಸುವ ರೀತಿ ಬೆರಗುಗೊಳಿಸುವ ಹಾಗಿದೆ.\u003c\/p\u003e\n\u003cp\u003e-ದೇವು ಪತ್ತಾರ\u003c\/p\u003e","brand":"Dr. Ramalingappa T. Begur","offers":[{"title":"Default Title","offer_id":47673831227651,"sku":"HB00005503180","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Achara-Vichara.jpg?v=1769243815","url":"https:\/\/harivubooks.com\/products\/achara-vichara-collection-of-articles-dr-ramalingappa-t-begur-kannada-book","provider":"Harivu Books","version":"1.0","type":"link"}