{"product_id":"abhinava-novel-satyakama-kannada-book","title":"ಅಭಿನವ","description":"\u003cp\u003eಚಂದಿರನೆಡೆಗೆ ಬೆರಳು\u003c\/p\u003e\n\u003cp\u003eಸತ್ಯಕಾಮ ಹುಟ್ಟಿನಿಂದ ಬೆಳೆದವರಲ್ಲ.\u003c\/p\u003e\n\u003cp\u003eಬೆಳೆಯಲೆಂದೇ ಹುಟ್ಟಿದವರು.\u003c\/p\u003e\n\u003cp\u003eಅದಕ್ಕೆ ಹುಟ್ಟಿದ ಮನೆಯನ್ನು ತೊರೆದರು.\u003c\/p\u003e\n\u003cp\u003eಹುಟ್ಟಿಲ್ಲವೆಂಬಂತೆ ಬೆಳೆದರು.\u003c\/p\u003e\n\u003cp\u003eಹುಟ್ಟು ಇಲ್ಲವಾಗುವುದೇ ಹುಟ್ಟಿನ ಗುಟ್ಟು.\u003c\/p\u003e\n\u003cp\u003eದೊಡ್ಡವರು ಮನೆ ತೊರೆದಿದ್ದಾರೆ.\u003c\/p\u003e\n\u003cp\u003eಆಯತನಕ್ಕೆ ಅನಿಕೇತನ ಬೇಕು.\u003c\/p\u003e\n\u003cp\u003eಸತ್ಯಕಾಮರು ನಿಕೇತನ ತೊರೆದ ಆನಂತ.\u003c\/p\u003e\n\u003cp\u003eಅವರ ಮೂಲ ಹೆಸರೂ ಅನಂತನೇ.\u003c\/p\u003e\n\u003cp\u003eಅವರು ಬರೆಹಕ್ಕಿಂತ ದೊಡ್ಡವರು.\u003c\/p\u003e\n\u003cp\u003eಬರೆಹ ಅವರಿಗಿಂತ ಚಿಕ್ಕದು.\u003c\/p\u003e\n\u003cp\u003eದೊಡ್ಡದು ದೂರವಿದೆ ಎಂದೇ ಚಿಕ್ಕದಾಗಿ ಕಾಣಿಸುತ್ತದೆ.\u003c\/p\u003e\n\u003cp\u003eಅವರು \"ಮುಚ್ಚಳವ ಮೆಚ್ಚುವವರು\"\u003c\/p\u003e\n\u003cp\u003eಹೊಸಬರಿಗೆ ಅವರು ಹಳಬರು.\u003c\/p\u003e\n\u003cp\u003eಹಳಬರಿಗೆ ಅವರು ಹೊಸಬರು\u003c\/p\u003e\n\u003cp\u003eಇಬ್ಬರೂ ಅವರ ಕಡೆಗೊಮ್ಮೆ ನೋಡಬೇಕು.\u003c\/p\u003e\n\u003cp\u003eಈ ಕೃತಿ ಚಂದಿರನೆಡೆಗೆ ಬೆರಳು....\u003c\/p\u003e\n\u003cp\u003eವೀಣಾ ಬನ್ನಂಜೆ\u003c\/p\u003e","brand":"Satyakama","offers":[{"title":"Default Title","offer_id":47641854968067,"sku":"HB00006021","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/abhinava.jpg?v=1768642310","url":"https:\/\/harivubooks.com\/products\/abhinava-novel-satyakama-kannada-book","provider":"Harivu Books","version":"1.0","type":"link"}