{"product_id":"aathma-ravi-thriller-novel-belagere-kannada-book","title":"ಆತ್ಮ","description":"\u003cp\u003eಶಾಲೆಗೆ ಹೋಗುವ ಕಾಲದಿಂದಲೂ ನಾನು ಪತ್ತೇದಾರಿ ಕಾದಂಬರಿಗಳಿಗೆ ಮನಸೋತಿದ್ದವನು. ಆವತ್ತಿನ ದಿನಗಳಲ್ಲಿ ಎನ್. ನರಸಿಂಹಯ್ಯ ಸೃಷ್ಟಿಸುತ್ತಿದ್ದ ಪುರುಷೋತ್ತಮ ಮತ್ತು ಅವನ ಸಾಹಸಗಳು ನನಗೆ ಇಂಟರೆಸ್ಟಿಂಗ್ ಅನ್ನಿಸುತ್ತಿದ್ದವು. ಮುಂದೆ ಮಾರ್ಕ್ಸ್‌ವಾದಿ ಸಾಹಿತ್ಯ ಓದಲು ಆರಂಭಿಸಿದಾಗ ಪುರುಷೋತ್ತಮ ಕಳೆದು ಹೋದ. ಬೆಂಗಳೂರಿನ ಪಾಳುಗಳಲ್ಲಿ ಅಲೆದು ಭೂಗತ ಜೀವಿಗಳನ್ನು ಹುಡುಕಿ ಮಾತನಾಡಿಸಿದಾಗ 'ಪಾಪಿಗಳ ಲೋಕ' ಸೃಷ್ಟಿಯಾಯಿತು. ಎಲ್ಲವೂ ಬೇರೆ ಬೇರೆ ಕೃತಿಗಳೇ. ನನ್ನಿಂದ 'ಮಾಟಗಾತಿ' ಹಾಗೂ 'ಸರ್ಪ ಸಂಬಂಧ'ದಂತಹ ಕೃತಿಗಳನ್ನು ಬರೆಯುವಾಗ ಯಾವ ಮನಸು ಕೈ ಹಿಡಿದು ಬರೆಯಿಸಿತೋ ಇವತ್ತಿಗೂ ನಾನು ಉತ್ತರಿಸಲಾರೆ. ಅ ಕೃತಿಗಳನು ಮುದುವರೆಯುವಾಗ, ಅವುಗಳ ಸೀಕ್ವೆಲ್ ಆಗಿ ಹೊರಬಂದದ್ದೇ 'ಆತ್ಮ'!\u003c\/p\u003e\n\u003cp\u003e-ರವಿ ಬೆಳಗೆರೆ    \u003c\/p\u003e","brand":"Ravi Belagere","offers":[{"title":"Default Title","offer_id":42103129768195,"sku":"HB00000930","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Athma.jpg?v=1637837089","url":"https:\/\/harivubooks.com\/products\/aathma-ravi-thriller-novel-belagere-kannada-book","provider":"Harivu Books","version":"1.0","type":"link"}