Skip to product information
1 of 1

ಮೋಹನ್ ವೆರ್ಣೇಕರ್

ಆತಂಕದಿಂದ ಹೊರಬನ್ನಿ!

ಆತಂಕದಿಂದ ಹೊರಬನ್ನಿ!

Publisher:

Regular price Rs. 75.00
Regular price Rs. 75.00 Sale price Rs. 75.00
Sale Sold out
Shipping calculated at checkout.

- Free Shipping

- Cash on Delivery (COD) Available

ಈ ಕೃತಿಯನ್ನು, ಆತಂಕದ ಬಗ್ಗೆ ಪ್ರಕಟವಾಗಿರುವ ಕೆಲವು ಕೃತಿಗಳನ್ನು ಆಳವಾಗಿ ಅಧ್ಯಯನ ಮಾಡಿ ಹಾಗೂ ಆತಂಕವನ್ನು ಅನುಭವಿಸಿ ರಚಿಸಿರುತ್ತಾರೆ. ಆತಂಕ ಎನ್ನುವುದು ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಹೆಚ್ಚಾಗಿ ಕಾಡುತ್ತಿದೆ. ಅದರಿಂದ ಹೊರಬರಬೇಕಾದರೆ ಏನು ಮಾಡಬೇಕು? ಏನು ಮಾಡಬಾರದು? ಎಂಬುದನ್ನು ಈ ಪುಸ್ತಕದಲ್ಲಿ ವಿವರವಾಗಿ ತಿಳಿಸಿರುತ್ತಾರೆ. ಆತಂಕದಿಂದ ಹೊರಬರಲು ಇಚ್ಚಿಸುವ ಪ್ರತಿಯೊಬ್ಬರ ಹಾಗೂ ಮನೋವಿಜ್ಜಾನದ ಬಗ್ಗೆ ಆಸಕ್ತಿ ಇರುವವರೆಲ್ಲರೂ ಅಧ್ಯಯನ ಮಾಡಬೇಕಾದ ಕೃತಿ "ಆತಂಕದಿಂದ ಹೊರಬನ್ನಿ!''.

View full details