ಡಾ. ಲೀಲಾವತಿ ದೇವದಾಸ್
Publisher: ನವಕರ್ನಾಟಕ ಪ್ರಕಾಶನ
Regular price
Rs. 20.00
Regular price
Sale price
Rs. 20.00
Unit price
per
Shipping calculated at checkout.
Couldn't load pickup availability
ಆಸ್ಪತ್ರೆ ಯಲ್ಲಿ ಹಾಸ್ಯ
ನಾನಾತರದ ರೋಗಿಗಳ ನೋವಿನ ಮುಖ ಚಿಕಿತ್ಸೆ ನೀಡಿ ದಣಿದಿರುವ ವೈದ್ಯರ, ನರಸಮ್ಮಗಳ ಮತ್ತು ಇತರ ಸಿಬ್ಬಂದಿಯ ಗಂಟುಮುಖ. ಇಂಥ ಬರಡು ವಾತಾವರಣದಲ್ಲಿ ಹಾಸ್ಯ ಚಿಮ್ಮಲು ಸಾಧ್ಯವೇ ? ಆದರೆ, ಆಸ್ಪತ್ರೆಯ ವಾತಾವರಣ ನಾವು ಭಾವಿಸಿದಷ್ಟು ಶುಷ್ಕವಾಗಿಲ್ಲ. ಇಲ್ಲಿ ವೈದ್ಯರ, ಸಿಬ್ಭಂದಿಯ, ರೋಗಿಗಳ ಎಡವಟ್ಟುತನದಿಂದ, ಮರೆಗುಳಿತನದಿಂದ ಭಾಷೆಯ ಗೊಂದಲದಿಂದ ಅನಿರೀಕ್ಷಿತವಾಗಿ ಹಾಸ್ಯ ಚಿಮ್ಮುತ್ತದೆ. ವೈದ್ಯರ ಚಿಕಿತ್ಸೆಗೆ ಪೂರಕವಾಗಿ ರೋಗ ಗುಣಪಡಿಸಲು ಸಹಾಯಕವಾಗುತ್ತದೆ.
ಇಲ್ಲಿರುವ ಹಾಸ್ಯ ತುಣುಕುಗಳನ್ನು ಡಾ|| ಲೀಲಾವತಿ ದೇವದಾಸ್ ಸ೦ಗ್ರಹಿಸಿಕೊಟ್ಟಿದ್ದಾರೆ. ಇವರು ಖ್ಯಾತ ಪ್ರಸೂತಿ ತಜ್ಞೆ, ಲೇಖಕಿ ಮತ್ತು ಅಂಕಣಗಾರ್ತಿ.
ಪ್ರಕಾಶಕರು - ನವಕರ್ನಾಟಕ ಪ್ರಕಾಶನ
