ಸದ್ಗುರು
Publisher: ಜೈಕೋ ಪಬ್ಲಿಕೇಷನ್ಸ್
Regular price
Rs. 190.00
Regular price
Sale price
Rs. 190.00
Unit price
per
Shipping calculated at checkout.
Couldn't load pickup availability
ಜೀವನದಲ್ಲಿ ಜಯಶಾಲಿಗಳಾಗಬೇಕೆಂಬ ಆಸೆಯಿಲ್ಲದ ಮನುಷ್ಯರಿದ್ದಾರೆಯೆ? ಗೆಲುವೆಂದರೆ ಏನು? ಆಸೆಪಡುವುದು ಮತ್ತು ಅದನ್ನು ಸಾಧಿಸುವುದು, ಹೌದು ತಾನೆ? ಬಯಸುವುದನ್ನು ಗಳಿಸಲು ಆದಕ್ಕಿರುವ ಮೂಲ ಆಕರ್ಷಣೆ ಏನು? ಆನಂದವಾಗಿರುವುದು.
ಅಲ್ಲವೇ? ದುಃಖದಲ್ಲಿರುವವರಿಗೆ ಗೆಲುವು ತಾನೆ ಹೇಗೆ ಬರುತ್ತದೆ? ನೀವು ಆನರಿದವಾಗಿರಬೇಕಾದರೆ ಅದಕ್ಕೆ ಯಾರು ಹೊತ್ತಿಗೆ ನಿಮ್ಮ ತಂದೆ-ತಾಯಿಯೆ? ಗಂಡನೆ? ಹೆಂಡತಿಯ? ಮಗುವ? ಸ್ನೇಹಿತರೆ? ನೆರೆಮನೆಯವನೆ? ಪರರಾಷ್ಟ್ರದವನೆ? ನೀವು
ಬಯಸುವುದೆಲ್ಲವನ್ನೂ ಆನಂದವಾಗಿ ಪಡೆಯುವ ಮಾರ್ಗ ಯಾವುದು? ಈ ಸನ್ನಿವೇಶವನ್ನು ಯೋಚಿಸಿ ನೋಡಿ.
ಸಂಜೆಯ ಸಮಯ, ಬೆಟ್ಟದ ತುದಿಯಲ್ಲಿ ಮೋಡಗಳು ಆವರಿಸಿಕೊಂಡಿವೆ. ಹಿನ್ನೆಲೆಯಲ್ಲಿ ಸೂರ್ಯಾಸ್ತವಾಗುತ್ತಿದೆ. ಇಂತಹ ರಮ್ಯವಾದ ದೃಶ್ಯವನ್ನು ನೋಡುತ್ತೀರಿ, ಆದು ಇರುವುದು ಎಲ್ಲಿ? ಆ ಬೆಟ್ಟದಲ್ಲಿಯೆ? ಅಕಾಶದಲ್ಲಿಯೆ? ನಿಧಾನವಾಗಿ ಯೋಚಿಸಿ,
ಇದೆಲ್ಲಾ ನಡೆಯುತ್ತಿರುವುದು, ನಿಮ್ಮೊಳಗೆ... ಅಲ್ಲವೇ?
ಕೇಳುವ ಧ್ವನಿ, ಆಘಾಣಿಸುವ ವಾಸನೆ, ಅನುಭವಿಸುವ ಸ್ಪರ್ಶ ಎಲ್ಲವೂ ನಿಮ್ಮೊಳಗೇ ನಡೆಯುವುದಲ್ಲವೆ? ಬೆಳಕು-ಕತ್ತಲೆ, ಶಬ್ದ-ನಿಶಬ್ದ, ವೇದನೆ-ಆನಂದ ಇವೆಲ್ಲವೂ ನಿಮ್ಮೊಳಗೆ ನಡೆಯುತ್ತದೆ. ಜೀವನವೆಂದರೆ ಹೀಗೆಯೇ, ಅದನ್ನು ಅಗತ್ಯಕ್ಕೆ ತಕ್ಕ ಹಾಗೆ ರೂಪಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ಎಲ್ಲವೂ ನಿಮ್ಮ ಕೈಯಲ್ಲಿಯೇ ಇದ್ದರೂ, ನೀವು ಆಸೆಪಡುವುದು ಮಾತ್ರ ಅದೇಕೆ ಹಾಗೆಯೇ ನಡೆಯುತ್ತಿಲ್ಲ?