{"product_id":"aascharyakara-chatuvatikegalu-children-activity-book-kannada-book","title":"ಆಶ್ಚರ್ಯಕರ ಚಟುವಟಿಕೆಗಳು","description":"\u003cdiv class=\"col-lg-12\"\u003e\n\u003cp align=\"left\"\u003eಆಶ್ಚರ್ಯಕರ ಚಟುವಟಿಕೆಗಳು ಪುಸ್ತಕವು ಕಾಗದ ಮಡಚುವುದು, ಆಟಿಕೆಗಳು, ಬೆರಳೊತ್ತುಗಳು, ಪಾಪ್-ಅಪ್ ಚಿತ್ರಗಳು, ಪ್ರಾಣಿ ಚಿತ್ರಗಳ ವ್ಯಸ್ತಜೋಡಣೆ, ಬೆಲೂನ್ ರಾಕೆಟ್ ಮಾಡುವುದು, ಅಕ್ಷರ ಚಿತ್ರ, ಪ್ರಯೋಗಗಳು ಮತ್ತು ಸರಳ ವೈಜ್ಞಾನಿಕ ಮಾದರಿಗಳು. ಸರಳ ವಸ್ತುಗಳಿಂದ ಕಲಾತ್ಮಕ ವಸ್ತುಗಳನ್ನು ತಯಾರಿಸುವ ಹಲವು ಬಗೆಗಳ ಸುಮಾರು 46 ಬಗೆಯ ವಿಜ್ಞಾನದ ಚಟುವಟಿಕೆಗಳ ಭಂಡಾರವನ್ನು ಈ ಪುಸ್ತಕ ತೆರೆದಿಡುತ್ತದೆ.\u003c\/p\u003e\n\u003c\/div\u003e","brand":"V. S. S. Shastri","offers":[{"title":"Default Title","offer_id":42677167882499,"sku":"HB00002487","price":85.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsApp_Image_2026-03-11_at_4.21.36_PM.jpg?v=1773226405","url":"https:\/\/harivubooks.com\/products\/aascharyakara-chatuvatikegalu-children-activity-book-kannada-book","provider":"Harivu Books","version":"1.0","type":"link"}