{"product_id":"aalu-endare-articles-santhoshkumar-mahendele-kannada-book","title":"ಅವಳು ಎಂದರೆ","description":"\u003cp\u003eಆಕೆ ಸಕಲ ಚರಾಚರಗಳ ನಡೆದಾಡುವ ಜೀವಂತ ದೇವರು..\u003c\/p\u003e\n\u003cp\u003eದೇವರನ್ನು ನೋಡಿದವರಿಲ್ಲ. ಸಾಧ್ಯವೂ ಇಲ್ಲ. ಜೀವಂತ ದೇವರನ್ನು ಆರಾಧಿಸಿದವರು ಮಾತ್ರ ಯಾವತ್ತೂ ನೋಯಲಿಲ್ಲ. ಆ ಪ್ರತಿರೂಪದ ಕೃಪೆಗೆ\u003c\/p\u003e\n\u003cp\u003eಒಳಗಾದವರು ಸ್ವರ್ಗ ಕಂಡಿದ್ದೂ ಸುಳ್ಳಲ್ಲ. ಅಮ್ಮ .. ಎನ್ನುವುದು ಬರೀ ಹೆಣ್ಣು ಅಥವಾ ತಾಯಿ ಸೂಚಕವಲ್ಲ. ಅದೊಂದು ಮನಸ್ಥಿತಿ. ಯಾವ ರೂಪದಲ್ಲೂ ಯಾವ ಕ್ಷಣದಲ್ಲೂ, ಎಂಥವರಲ್ಲೂ\u003c\/p\u003e\n\u003cp\u003eಉದ್ದವಾಗಬಲ್ಲ ಅವಗಾಹನೆಗೆ ಸಿಕ್ಕದ ಆರ್ದ ಮನಸ್ಸಿನ ಪ್ರತಿರೂಪ ಅದು.\u003c\/p\u003e\n\u003cp\u003eಹಾಗೆಂದು ಎಲ್ಲಾ ಹೆಣ್ಣು ಮಕ್ಕಳೂ ಅಮ್ಮಂದಿರಾ..? ಹಡೆದವರೆಲ್ಲರೂ ಅಮ್ಮಂದಿರಾ..? ಮಕ್ಕಳೆ ಆಗದಿದ್ದ ಹೆಣ್ಣೂ ಕೂಡಾ ಅಮ್ಮನೆನಿಸಿದಳಲ್ಲ. ಅವರೆಲ್ಲಾ ಯಾರು...? ಎಲ್ಲಾ ತಾಯಂದಿರೂ ಯಾಕೆ ಅಮ್ಮಂದಿರಾಗಲಿಲ್ಲ..?\u003c\/p\u003e\n\u003cp\u003eಅಮ್ಮಾ.. ಎಂಬ ಧ್ವನಿಸುವಿಕೆಗೆ ಸಮಾನಾರ್ಥಕ ಪದ ಇಲ್ಲವಲ್ಲ..? ಹುಟ್ಟಲೆ\u003c\/p\u003e\n\u003cp\u003eನಾನು ಆಕೆಯನ್ನು ಅಮ್ಮ ಎನ್ನುವುದಕ್ಕಿಂತಲೂ ಮಿಗಿಲಾದ ವ್ಯಾಪ್ತಿಗೊಳಪಡಿಸಿ ಹುಡುಕಲೆತ್ನಿಸಿದ್ದೇನೆ.\u003c\/p\u003e\n\u003cp\u003eಕಾರಣ\u003c\/p\u003e\n\u003cp\u003eಅವಳು ಎಂದರೆ...\u003c\/p\u003e\n\u003cp\u003e-ಸಂತೋಷಕುಮಾರ ಮೆಹೆಂದಳೆ.\u003c\/p\u003e","brand":"Santosh Kumar Mehandele","offers":[{"title":"Default Title","offer_id":47776902480131,"sku":"HB00006259","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/AvaluEndare_67ee7527-a41b-49aa-8706-4c51432b3ac4.png?v=1771737489","url":"https:\/\/harivubooks.com\/products\/aalu-endare-articles-santhoshkumar-mahendele-kannada-book","provider":"Harivu Books","version":"1.0","type":"link"}