{"product_id":"108-tattva-sri-sai-mahatva-kannada-book","title":"108 ತತ್ತ್ವ ಶ್ರೀ ಸಾಯಿ ಮಹತ್ವ","description":"\u003cp\u003e1918ರ ಮಹಾ ಸಮಾಧಿಯ ನಂತರವೂ ತಮ್ಮ ಪವಾಡಗಳಿಂದ ಭಕ್ತರ ಮನೋಭಿಷ್ಟಗಳನ್ನು ಪೂರೈಸಿ, ರಕ್ಷಿಸುತ್ತಿರುವಂತಹ ಕರುಣಾಮಯಿ ಶ್ರೀಸಾಯಿನಾಥರು. ಇಂತಹ ಕರುಣಾಮಯಿ ಶ್ರೀಸಾಯಿನಾಥರ ಅಷ್ಟೋತ್ತರ ಶತನಾಮಾವಳಿಗೆ ಅರ್ಥ ಹಾಗೂ ಅಂತರಾರ್ಥ ತತ್ವವನ್ನು ನಿರೂಪಿಸಿರುವುದೂ ಕೂಡಾ ಸಾಹಿತ್ಯ ಲೋಕದಲ್ಲೇ ಪ್ರಪ್ರಥಮ ಹಾಗೂ ವಿಶಿಷ್ಟ ಪ್ರಯೋಗ-ಪ್ರಯತ್ನ. ಕೇವಲ ಇಷ್ಟೇ ಅಲ್ಲದೆ, ಪ್ರತಿಯೊಂದು ಶ್ಲೋಕಕ್ಕೂ ಒಂದೊಂದು ರೇಖಾಚಿತ್ರದಂತೆ ಒಟ್ಟು 108 ರೇಖಾಚಿತ್ರಗಳನ್ನು ಬರೆಸಿ, ಬಳಸಿರುವುದೂ ಕೂಡ ಪ್ರಪ್ರಥಮ ಪ್ರಯೋಗ.\u003c\/p\u003e","brand":"Srikant V Ballal","offers":[{"title":"Default Title","offer_id":47768519672067,"sku":"HB00006236","price":60.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-19at2.42.27PM_4818aaa9-4aeb-4a63-8e30-a0fd22d318e1.jpg?v=1771499358","url":"https:\/\/harivubooks.com\/products\/108-tattva-sri-sai-mahatva-kannada-book","provider":"Harivu Books","version":"1.0","type":"link"}