Mahabala Seethalabhavi
Publisher -
- Free Shipping
- Cash on Delivery (COD) Available
Couldn't load pickup availability
108 ಹಳೆ ಅಚಾರ, ಹೊಸ ವಿಚಾರ
Logics behind old beliefs
ದೇವಸ್ಥಾನಕ್ಕೆ ಹೋದಾಗ ಗಂಟೆ ಹೊಡೆಯುತ್ತೀರಿ. ಯಾಕೆ ಹೊಡೆಯುತ್ತೀರಿ? ಗರ್ಭಗುಡಿಯ ಸುತ್ತ ಪ್ರದಕ್ಷಿಣೆ ಮಾಡುತ್ತೀರಿ. ಯಾಕೆ ಮಾಡುತ್ತೀರಿ? ಹಿರಿಯರಿಗೆ ನಮಸ್ಕಾರ ಮಾಡಿದರೆ ಅವರು ತಲೆ ಮುಟ್ಟಿ ಆಶೀರ್ವಾದ ಯಾಕೆ ಮಾಡುತ್ತಾರೆ? ಸಂಜೆ ಹೊತ್ತು ಕಸ ಗುಡಿಸಿದರೆ ಅಜ್ಜಿ ಬೈಯುತ್ತಾರೆ. ಏನು ಕಾರಣ? ಮನೆ ಬಾಗಿಲು ಪೂರ್ವಕ್ಕೆ ಅಥವಾ ಉತ್ತರಕ್ಕೇ ಇರಬೇಕೆಂದು ಪುರೋಹಿತರು ಹೇಳೋದೇಕೆ? ದೇವರ ಪೂಜೆ ನಂತರ ತೀರ್ಥ ಕುಡಿಯುವುದೇಕೆ? ಮನೆ ಮುಂದೆ ತುಳಸಿ ಗಿಡ ಇರಬೇಕಂತೆ.ಏನು ಅದರ ಹಿನ್ನೆಲೆ?
ಇವೆಲ್ಲ ಮೂಢ ನಂಬಿಕೆಗಳು ಅಂದುಕೊಂಡಿರಾ? ಖಂಡಿತ ಅಲ್ಲ. ಇವುಗಳ ಹಿಂದೆ ವೈಜ್ಞಾನಿಕ ಅಥವಾ ತಾರ್ಕಿಕ ಕಾರಣಗಳಿವೆ. ನಮ್ಮೆಲ್ಲಾ ಆಚಾರ ಹಾಗೂ ನಂಬಿಕೆಯ ಹಿಂದೆಯೂ ಒಂದೊಂದು ಲಾಜಿಕ್ ಇದೆ. ಕೆಲವು ಅಚ್ಚರಿ ಹುಟ್ಟಿಸುವಂತಿವೆ, ಇನ್ನು ಕೆಲವು ನಿಗೂಢವಾಗಿವೆ.
ಏನವು? ಈ ಪುಸ್ತಕದಲ್ಲಿ ಓದಿ.
ಸಾವಣ್ಣ ಪ್ರಕಾಶನ
