{"product_id":"ಹಣ-ಖರೀದಿಸಲಾದ-ಸಂಪತ್ತು","title":"ಹಣ ಖರೀದಿಸಲಾರದ ಸಂಪತ್ತು","description":"\u003cp data-path-to-node=\"2\"\u003e\"ಕೆಲವರು ತುಂಬಾ ಬಡವರು, ಅವರ ಬಳಿ ಇರುವುದು ಹಣ ಮಾತ್ರ.\" - ಬಾಬ್ ಮಾರ್ಲಿ\u003c\/p\u003e\n\u003cp data-path-to-node=\"3\"\u003eಬ್ಯಾಂಕ್ ಖಾತೆಯಲ್ಲಿನ ಹಣ, ಡ್ರೈವೇನಲ್ಲಿನ ಅದ್ದೂರಿ ಕಾರುಗಳು, ವಿದೇಶಿ ದ್ವೀಪಗಳಲ್ಲಿ ಐಷಾರಾಮಿ ರಜಾನಂದಗಳಿಗಿಂತ ನಿಜವಾದ ಸಂಪತ್ತು ಹೆಚ್ಚಿನದು. ಹಣಕಾಸಿನ ದೃಷ್ಟಿಯಿಂದ ಸಮೃದ್ಧಿಯನ್ನು ಹೊಂದಿರುವ ಅನೇಕರು ಸಂತೋಷಕರ, ಆರೋಗ್ಯಕರ, ಸಂಪರ್ಕಭರಿತ ಮತ್ತು ಶಾಂತಿಯುತವಾದ ಬದುಕಿಗೆ ಅಗತ್ಯವಾದ ವಿಚಾರಗಳ ಮಟ್ಟಿಗೆ ತುಂಬಾ ಬಡವರಾಗಿರುತ್ತಾರೆ.\u003c\/p\u003e\n\u003cp data-path-to-node=\"4\"\u003eಸಮಾಜವು ನಮ್ಮ ಮುಂದೆ ಇರಿಸಿರುವ ಯಶಸ್ಸಿನ ಮಾದರಿಗಳು ಹೆಚ್ಚಿನಂಶ ಖಾಲಿತನ, ಹತಾಶೆ ಮತ್ತು ಶಾಶ್ವತವಾದ ವಿಷಾದಕ್ಕೆ ಕಾರಣವಾಗುವುದರಿಂದ ಅವುಗಳ ಬೆನ್ನಟ್ಟಿ ಹೋಗುವುದರಲ್ಲಿ ಅರ್ಥವೇ ಇಲ್ಲ. ಯಶಸ್ವಿಯಾಗಿ ಬದುಕಲು ಹೆಚ್ಚು ಉತ್ತಮವಾದ ಮಾರ್ಗಗಳು ಇವೆ.\u003c\/p\u003e\n\u003cp data-path-to-node=\"5\"\u003eಹಣ ಖರೀದಿಸಲಾರದ ಸಂಪತ್ತು ಕೃತಿಯಲ್ಲಿ ನೀವು ಬದುಕನ್ನು ಬದಲಿಸುವ ವ್ಯವಸ್ಥೆಯನ್ನು ಕಂಡುಕೊಳ್ಳುವಿರಿ. ನೀವು ಯಾವುದಕ್ಕೆ ಅರ್ಹರು ಎಂದು ನಿಮ್ಮ ಅತ್ಯಂತ ಶಕ್ತಿಶಾಲಿ ಮತ್ತು ಬುದ್ಧಿಶಾಲಿ ಭಾಗವು ಭಾವಿಸುತ್ತದೆಯೋ ಅಂಥ ನಿಮ್ಮ ಅತ್ಯಂತ ಶ್ರೀಮಂತ ಬದುಕನ್ನು ಬಾಳುವುದಕ್ಕೆ ಸಹಾಯವಾಗುವ ಮಾರ್ಗದರ್ಶನ ಈ ಕೃತಿಯಲ್ಲಿದೆ.\u003c\/p\u003e","brand":"Robin Sharma","offers":[{"title":"Default Title","offer_id":47803445805315,"sku":"HB00006688","price":399.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/the-wealth-money-cant-buy-kannada-edition-5593257_1024x1024_4c780ecd-e949-4787-b3c1-8338c7707e93.webp?v=1772883853","url":"https:\/\/harivubooks.com\/products\/%e0%b2%b9%e0%b2%a3-%e0%b2%96%e0%b2%b0%e0%b3%80%e0%b2%a6%e0%b2%bf%e0%b2%b8%e0%b2%b2%e0%b2%be%e0%b2%a6-%e0%b2%b8%e0%b2%82%e0%b2%aa%e0%b2%a4%e0%b3%8d%e0%b2%a4%e0%b3%81","provider":"Harivu Books","version":"1.0","type":"link"}