{"product_id":"ಶ್ರೀಮಧ್ವವಿಜಯ","title":"ಶ್ರೀಮಧ್ವವಿಜಯ","description":"ಶ್ರೀ ನಾರಾಯಣ ಪಂಡಿತಾಚಾರ್ಯರು ಆಚಾರ್ಯ ಮಧ್ವರನ್ನು ಕಣ್ಣಾರೆ ಕಂಡವರು; ಅವರ ಮಾತಿನ ಮೋಡಿಯನ್ನು ಕೇಳಿ ಸವಿದವರು.\u003cbr\u003e\u003cbr\u003eಹೀಗೆ ಪ್ರತ್ಯಕ್ಷ ದರ್ಶಿಯೊಬ್ಬರು ರಚಿಸಿದ ಜೀವನ ಚರಿತ್ರೆ ಎನ್ನುವ ಕಾರಣಕ್ಕಾಗಿ ಶ್ರೀಮಧ್ವವಿಜಯ ವಿಶಿಷ್ಟವಾಗುತ್ತದೆ. ಮಾಧ್ವರಿಗಷ್ಟೆ ಅಲ್ಲ ; ಎಲ್ಲ ಇತಿಹಾಸ ವಿದ್ಯಾರ್ಥಿಗಳಿಗೆ ; ತೆರೆದ ಕಣ್ಣು, ತೆರೆದ ಹೃದಯ ಇರುವ ಎಲ್ಲ ಸಂಶೋಧಕರಿಗೆ.\u003cbr\u003e\u003cbr\u003eಅಂಥ ಮಧ್ವವಿಜಯದ ಪ್ರಾಚೀನ ಶುದ್ಧ ಪಾಠ ಇಲ್ಲಿದೆ. ಪಂಡಿತಾಚಾರ್ಯರ ಭಾವ ಪ್ರಕಾಶಿಕೆಗೆ ಸಮ್ಮತವಾದ ಶುದ್ಧ ಅರ್ಥ ಕೂಡ.\u003cbr\u003e\u003cbr\u003eಜತೆಗೆ ಪಂಡಿತಾಚಾರ್ಯರೆ ಕರುಣಿಸಿದ ಮಧ್ವವಿಜಯದ ಕಥಾ ಸಂಗ್ರಹ: ಪ್ರಮೇಯ ನವಮಾಲಿಕೆ ಕೂಡ.\u003cbr\u003e\u003cbr\u003e-ಬನ್ನಂಜೆ ಗೋವಿಂದಾಚಾರ್ಯ","brand":"Dr. Bannanje Govindacharya","offers":[{"title":"Default Title","offer_id":43550331273475,"sku":"HB00003720","price":300.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_2_16415d4e-ee31-459b-8a7d-cfe9bea20be4.jpg?v=1669449484","url":"https:\/\/harivubooks.com\/products\/%e0%b2%b6%e0%b3%8d%e0%b2%b0%e0%b3%80%e0%b2%ae%e0%b2%a7%e0%b3%8d%e0%b2%b5%e0%b2%b5%e0%b2%bf%e0%b2%9c%e0%b2%af","provider":"Harivu Books","version":"1.0","type":"link"}