{"product_id":"ನಿದ್ದೆಯಿಲ್ಲದವನು-ಹದ್ದಿಗಿಂತ-ಕಡೆ","title":"ನಿದ್ದೆಯಿಲ್ಲದವನು ಹದ್ದಿಗಿಂತ ಕಡೆ","description":"\u003cp\u003eನಿದ್ದೆಯಿಲ್ಲದವನ ವರ್ತನೆ ವಿಚಿತ್ರ. ಆತ ಸದಾ ತೂಕಡಿಸುತ್ತಿರುತ್ತಾನೆ. ಅತ್ತ ನಿದ್ದೆಯನ್ನೂ ಮಾಡಲಾರ, ಇತ್ತ ಎಚ್ಚರವಾಗಿಯೂ ಇರಲಾರ. ಹದ್ದುಗಳು ನಿರಂತರ ಹತ್ತು ನಿಮಿಷ ನಿದ್ದೆ ಮಾಡಲಾರವು. ಐದಾರು ನಿಮಿಷಗಳಿಗೊಮ್ಮೆ ಎಚ್ಚರವಾಗುತ್ತಲೇ ಇರುತ್ತವೆ. ಬೆಳಗ್ಗೆ ಪೂರ್ಣ ಎಚ್ಚರವಾದಾಗಲೂ ಅವುಗಳ ನಿದ್ದೆ ಮುಗಿದಿರುವುದಿಲ್ಲ. ನಿದ್ದೆಗೆಟ್ಟವನೂ ಹಾಗೆ. ಕೂತಲ್ಲಿ, ನಿಂತಲ್ಲಿ ತೂಕಡಿಸುತ್ತಿರುತ್ತಾನೆ. ಕನಿಷ್ಠ ಹದ್ದು ಹಾರುವಾಗಲಾದರೂ ಎಚ್ಚರವಾಗಿರುತ್ತದೆ, ನಿದ್ದೆಯಿಲ್ಲದವನು ಹಾಗಲ್ಲ. ಆತನಿಗೆ ಕಣ್ಣುಂಬಾ ಮಂಪರು, ಗೊರಕೆಯ ಬಂಪರು. ನಿದ್ದೆಯಲ್ಲಿದ್ದವನು 'ಹದ್ದು'ಬಸ್ತಿನಲ್ಲಿರಲಾರ. ಹೀಗಾಗಿ ಅವನು ಹದ್ದಿಗಿಂತ ಕಡೆ!\u003c\/p\u003e\n\u003cp\u003e-ವಿಶ್ವೇಶ್ವರ ಭಟ್\u003c\/p\u003e","brand":"Vishweshwar Bhat","offers":[{"title":"Default Title","offer_id":44494015168771,"sku":"HB00004478","price":225.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_4_41c1bb01-1490-441d-a5a0-fb9ab9dc8bd5.jpg?v=1702539435","url":"https:\/\/harivubooks.com\/products\/%e0%b2%a8%e0%b2%bf%e0%b2%a6%e0%b3%8d%e0%b2%a6%e0%b3%86%e0%b2%af%e0%b2%bf%e0%b2%b2%e0%b3%8d%e0%b2%b2%e0%b2%a6%e0%b2%b5%e0%b2%a8%e0%b3%81-%e0%b2%b9%e0%b2%a6%e0%b3%8d%e0%b2%a6%e0%b2%bf%e0%b2%97%e0%b2%bf%e0%b2%82%e0%b2%a4-%e0%b2%95%e0%b2%a1%e0%b3%86","provider":"Harivu Books","version":"1.0","type":"link"}