{"product_id":"ತುಬ್ಬುtubbu-thriller-novel-yathiraj-veerambudhi-kannada-book","title":"ತುಬ್ಬು","description":"\u003cp dir=\"ltr\" data-path-to-node=\"1\"\u003e\u003cspan\u003eತನ್ನ ಮಾಲೀಕನ ಮಗಳನ್ನು ಪತ್ತೆ (ತುಬ್ಬು) ಹಚ್ಚಲು ಮಾನವ್ ಬೆಂಗಳೂರಿನಿಂದ ಅಮೆರಿಕಾಗೆ ಹೋಗುತ್ತಾನೆ. ಅವಳು ಹೇಗಿರುವಳೆಂದೂ, ಎಲ್ಲಿರುವಳೆಂದೂ ತಿಳಿಯದಿದ್ದ ಅವನು ಅಮೆರಿಕಾದ ಅನೇಕ ಊರುಗಳಿಗೂ, ಕದ್ದು ಮೆಕ್ಸಿಕೋಗೂ, ನಂತರ ಮತ್ತೊಂದುಖಂಡಕ್ಕೂ ಹೋಗುತ್ತಾನೆ. ಅವನ ಪ್ರಯತ್ನದಲ್ಲಿ ಅವನು ಸಾಫಲ್ಯಕಂಡನೇ? ಆಸಕ್ತಿಕರ, ಮಾಹಿತಿಪೂರ್ಣ ಕಾದಂಬರಿ...\u003c\/span\u003e\u003c\/p\u003e","brand":"Yathiraj Veerambudhi","offers":[{"title":"Default Title","offer_id":50210225750275,"sku":"HB00007849","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Tubbu.webp?v=1794291312","url":"https:\/\/harivubooks.com\/products\/%e0%b2%a4%e0%b3%81%e0%b2%ac%e0%b3%8d%e0%b2%ac%e0%b3%81tubbu-thriller-novel-yathiraj-veerambudhi-kannada-book","provider":"Harivu Books","version":"1.0","type":"link"}