ಉಮೇಶ್ ದೇಸಾಯಿ
Publisher:
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
Couldn't load pickup availability
ರಾಜ್ಯದ ವಿವಿಧ ಬರಹಗಾರರು ತನ್ನಮ್ಮನನ್ನು, ಅಮ್ಮನ ಸ್ಥಾನ ತುಂಬಿದವರನ್ನು ಇಲ್ಲಿ ನೆನೆದಿದ್ದು, ಅವರೊಂದಿಗಿನ ಭಾವಗಳ ಒಡನಾಟವನ್ನು ದಾಖಲಿಸಿರುವ 34 ಲೇಖನಗಳ ಸಂಕಲನ - ಅಮ್ಮ ಎಂದರೆ.
ಅವ್ವ/ಅಮ್ಮಳನ್ನು ಶಬ್ದಗಳಲ್ಲಿ ಹಿಡಿದಿಡಲು ಸಾಧ್ಯವೇ... ಹಾಂ ಅವಳು ಉಣಬಡಿಸಿದ ಪ್ರೀತಿಯ ನೆನೆಯಬಹುದು, ಆ ಸುಖದ ಸವಿ ಉಂಡುದನ್ನು ಹಂಚಿಕೊಳ್ಳಬಹುದು ಅಷ್ಟೇ..
ಅಮ್ಮ ಕಣ್ಣಿಗೆ ಕಾಣುವ ದೇವರು. ಇಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ, ತಮ್ಮದೇ ಆದ ಸಾಧನೆ ಮಾಡಿರುವ 34 ಜನರು ತಮ್ಮ ಅಮ್ಮನ ಕುರಿತು ಅನುಭವಗಳನ್ನು ಆಪ್ತವಾಗಿ ಹಂಚಿಕೊಂಡಿದ್ದಾರೆ. ಅಮ್ಮನನ್ನು ಪ್ರೀತಿಸುವ ಪ್ರತಿಯೊಬ್ಬರೂ ಓದಬೇಕಾಗಿರುವ ಪುಸ್ತಕ. ಇವೆಲ್ಲವೂ ನಿಮ್ಮ ಅನಿಸಿಕೆ ಅನುಭವಗಳೂ ಆಗಿರಬಹುದು. ಮೈತ್ರಿ ಪ್ರಕಾಶನದ ಉಮೇಶ ದೇಸಾಯಿ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ.