Skip to product information
1 of 1

Sri Sri Rangapriya Sri Srihi

ವಿಶ್ವರೂಪ ದರ್ಶನ

ವಿಶ್ವರೂಪ ದರ್ಶನ

Publisher - ಅಷ್ಟಾಂಗಯೋಗ ವಿಜ್ಞಾನ ಮಂದಿರ

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping above ₹200

- Cash on Delivery (COD) Available

Pages -

Type -

ಈ ಹನ್ನೊಂದನೆಯ ಅಧ್ಯಾಯ ವಿಶೇಷವಾದದ್ದು ಎಂದು ಹೇಳುವುದಕ್ಕೆ ಕಾರಣ, ಗೀತೆಯಲ್ಲಿ ಹೇಳಿದ್ದೆಲ್ಲವನ್ನೂ ಕೂಡ ಈ ಅಧ್ಯಾಯದಲ್ಲಿ ವೈಜ್ಞಾನಿಕಪ್ರಜ್ಞೆ ಒಪ್ಪುವ ರೀತಿಯಲ್ಲಿ ಹೇಳಿದೆ. ಮಾತಿನಂತೆ ಸಾಕ್ಷಾತ್ ದರ್ಶನವನ್ನೇ ಕುರಿತು ಮಾಡಿರುವಂತಹ ಅಧ್ಯಾಯ.

ಇಲ್ಲಿ ಪರಮಪುರುಷ ಒಬ್ಬನೇ ವಿಶ್ವರೂಪಿಯಾಗಿದ್ದಾನೆ. ವಿಶ್ವದಲ್ಲಿ ಏನಿದೆಯೋ ಅದೆಲ್ಲವು ಅವನ ಶರೀರದಲ್ಲಿ ಅಡಗಿದೆ. ತಾನು ಸರ್ವಶರೀರಿಯಾದವನು, ಎಲ್ಲಕೂ ಆತ್ಮಭೂತನಾದವನು ಎನ್ನುವ ತತ್ತ್ವವನ್ನು ಸ್ಪಷ್ಟವಾಗಿ ಪ್ರಕಟಪಡಿಸುವ ಅಧ್ಯಾಯವಾದ್ದರಿಂದಲೂ ಈ ಅಧ್ಯಾಯವನ್ನು ಜ್ಞಾನಿಗಳು ಬಹಳ ಕೊಂಡಾಡಿದ್ದಾರೆ. ಮತ್ತು ಭಗವಂತನು ಕೊಟ್ಟ ವಿಶ್ವರೂಪ ದರ್ಶನಕ್ಕೆ ಬೇಕಾಗಿರುವಂತಹ ದೃಷ್ಟಿಕೋನ, ತಿಳಿವಳಿಕೆ, ಅದನ್ನು ನೋಡಿದ್ದರಿಂದ ಉಂಟಾದಂತಹ ಪರಿಣಾಮ, ಅರ್ಜುನನು ಮಾಡಿದ ಭಗವಂತನ ಸ್ತುತಿ ಇತ್ಯಾದಿ ಗೀತೆಯಲ್ಲಿ ಏನು ಹೇಳಿದೆಯೋ ಅದೆಲ್ಲವನ್ನು ಒಂದು ಕಡೆಯಲ್ಲಿ ಒಳಗೊಂಡಿರುವಂತಹ ಅಧ್ಯಾಯವಾಗಿದೆ. ಒಟ್ಟಿನಲ್ಲಿ ಭಗವಂತನು ಕೊಟ್ಟರುವ ದೃಷ್ಟಿಕೋನ ಭಗವಂತನ ಸಾಕ್ಷಾತ್ಕಾರ, ಭಗವಂತನ ಜ್ಞಾನ ಮತ್ತು ಪ್ರಾಪ್ತಿಗೆ ಭಕ್ತಿ ಒಂದೇ ಉಪಾಯ ಎನ್ನುವ ಘೋಷಣೆ. ಇಷ್ಟು. ಇಲ್ಲಿರುವ subject matter.

-ಶ್ರೀ ಶ್ರೀ ರಂಗಪ್ರಿಯ ಸ್ವಾಮಿಗಳು
View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
B
B.S.Ravi
Excellent

On time delivery and excellent services