Skip to product information
1 of 1

G. S. Shivarudrappa

ವಿಮರ್ಶೆಯ ಪೂರ್ವ-ಪಶ್ಚಿಮ

ವಿಮರ್ಶೆಯ ಪೂರ್ವ-ಪಶ್ಚಿಮ

Publisher - ಸಪ್ನ ಬುಕ್ ಹೌಸ್

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping

- Cash on Delivery (COD) Available

Pages -

Type -

ಕವಿಮನದ ನೆಲೆಯಲ್ಲಿ, ಸೌಂದರ್ಯ ಚಿಂತನೆಯಿಂದ ಯಾವ ಬೋಧದ ವಿವರವು ರೂಪುಗೊಂಡಿದೆ ಎಂಬುದನ್ನು ಈ ಪ್ರಬಂಧದಲ್ಲಿ ನೋಡಬಹುದು ಎಂದು ದ. ರಾ. ಬೇಂದ್ರೆ ಅವರು 'ಸೌಂದರ್ಯ ಸಮೀಕ್ಷೆ'ಯನ್ನು ಕುರಿತು ಹೇಳುತ್ತಾರೆ.

ಹಾಗಾಗಿ, ವಿದ್ವತ್ತಿಗೂ ತೀಕ್ಷ್ಣವಾದ ವಿಮರ್ಶನ ಶಕ್ತಿಯು ಲೇಖಕರದ್ದಾಗಿದೆ. ಈ ಕೃತಿ ಈಚಿನ ದಿನಮಾನಗಳಲ್ಲಿ ಕನ್ನಡ ಸಾಹಿತ್ಯ ಶಾಸ್ತ್ರದ ತೌಲನಿಕ ಅಧ್ಯಯನ ಶಾಖೆಗೆ ಒಂದು ಮಹತ್ತರವಾದ ಕೊಡುಗೆ. ಈ ಕೃತಿ ರಚನೆಯ ಹಿಂದೆ ಇರುವ ಸಂಸ್ಕೃತ, ಇಂಗ್ಲಿಷ್-ಆಧಾರ ಗ್ರಂಥಗಳ ಅಳವಾದ ಅಭ್ಯಾಸ, ಮನನ, ವಿವೇಚನೆ, ಪಾಶ್ಚಾತ್ಯ ಭಾರತೀಯ ಕಾವ್ಯ ಪರಿಕಲ್ಪನೆಗಳ ನಿರ್ದಿಷ್ಟವಾದ ಗ್ರಹಿಕೆ ಮೆಚ್ಚುವಂತದ್ದು. ವಿಮರ್ಶೆಯ ಕೆಲವು ಮೂಲತತ್ವಗಳನ್ನು ಕುರಿತಾದ ಪುಸ್ತಕ ಇದು. ಸಾಹಿತ್ಯದಲ್ಲಿ ತಕ್ಕಷ್ಟು ಅಭಿರುಚಿಯುಳ್ಳ ಸಹೃದಯರಿಗೆ ಇದರಿಂದ ಕೊಂಚ ಮಟ್ಟಿಗೆ ಉಪಯೋಗವಾಗಬಹುದು.

View full details