Robert. T. Kiyosaki
Publisher -
- Free Shipping
- Cash on Delivery (COD) Available
Couldn't load pickup availability
ಶ್ರೀಮಂತರಾಗುವುದಕ್ಕೆ ಹೆಚ್ಚು ಸಂಪಾದಿಸಬೇಕೆಂಬ ಮಿಥ್ಯವನ್ನು ಇದು ಅಲ್ಲಗಳೆಯುತ್ತದೆ. ಮುಖ್ಯವಾಗಿ ಇಂದಿನ ತಾಂತ್ರಿಕತೆ, ರೋಬೋಟ್ ಮತ್ತು ವಿಶ್ವ ಅರ್ಥ ವ್ಯವಸ್ಥೆಯ ನಿಯಮ ಬದಲಾಗುತ್ತಿರುವ ಸಮಯದಲ್ಲಿ.
ಸ್ವತ್ತನ್ನು ಸಂಪಾದಿಸಿ ಬೆಳೆಸುವುದು, ದೊಡ್ಡ ಮೊತ್ತದ ವೇತನವನ್ನು ಪಡೆಯುವುದಕ್ಕಿಂತ ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ-ಹೂಡಿಕೆದಾರರು ಮತ್ತು ಬಿಸಿನೆಸ್ ಮಾಲೀಕರು ಹೇಗೆ ಟ್ಯಾಕ್ಸ್ನ ಲಾಭವನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ ಎಂಬುದನ್ನೂ ಇದು ಕಲಿಸುತ್ತದೆ.
• ನಿಮ್ಮ ಮನೆ ಸಂಪತ್ತೆನ್ನುವ ನಂಬಿಕೆಗೆ ಸವಾಲೆಸೆಯುತ್ತದೆ-ಯಾವಾಗ ಮೊದಲ ಬಾರಿಗೆ ಮನೆಗೆ ಸಂಬಂಧಿಸಿದ ಮಾನ್ಯತೆ ಕುಸಿದು ಬಿತ್ತೋ ಆವಾಗ ಲಕ್ಷಗಟ್ಟಲೆ ಜನರು ಮಾರ್ಗೇಜ್ನ ವಿಫಲತೆ ಬಗ್ಗೆ ಅರಿತುಕೊಂಡರು.
• ಹಣದ ವಿಷಯವನ್ನು ನಮ್ಮ ಮಕ್ಕಳಿಗೆ ಕಲಿಸುವುದಕ್ಕೆ ಶಾಲೆಯ ಭರವಸೆ ಯಾಕಾಗಿ ಮೂಡಿ ಬರ ಬಾರದು-ಮತ್ತು ಈ ಮಹತ್ವಪೂರ್ಣ ಜೀವನ ಕೌಶಲ್ಯ ಹೆಚ್ಚು ಮಹತ್ವವನ್ನು ಪಡೆಯುತ್ತದೆ ಎಂಬುದು.
• ನಿಮ್ಮ ಮಕ್ಕಳಿಗೆ ಹಣದ ವಿಷಯದಲ್ಲಿ ಏನನ್ನು ಕಲಿಸಬೇಕು-ಹಾಗೆ ಅವರು ಇಂದಿನ ಪ್ರಪಂಚದಲ್ಲಿ ಸವಾಲುಗಳಿಗೆ ಮತ್ತು ಅವಕಾಶಗಳಿಗೆ ಹೇಗೆ ಸಿದ್ಧರಾಗಿ ಸಮೃದ್ಧರಾಗಲು ಸಾಧ್ಯ ಎಂಬುದನ್ನು ಕಲಿಸುತ್ತದೆ.
