Skip to product information
1 of 1

Dr. T. N. Vasudevamurthy

ರಾಮಾಯಣ ಒಂದು ಹೊಸ ಓದು

ರಾಮಾಯಣ ಒಂದು ಹೊಸ ಓದು

Publisher -

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping

- Cash on Delivery (COD) Available

Pages -

Type -

ಅಯ್ಯೋ! ರಾಮನ ಅದ್ಭುತ ಇರುವ ಕಲ್ಪನೆಯ ನಮ್ಮ ಭಾರತವನ್ನು, ಬುದ್ಧಿಯ ಭಕ್ತರು ಕಾಗಕ್ಕ-ಗುಬ್ಬಕ್ಕನ ಕಥೆ ಮಟ್ಟಕ್ಕೆ ತಂದಿಟ್ಟರಲ್ಲ. ವಾಲ್ಮೀಕಿಯ ಆಭೂತಪೂರ್ವ ಕಾವ್ಯವನ್ನು ಮನಬಂದಂತೆ ಅಡುವುದಲ್ಲ, ಲೋಕದ ಜನ ಸಂಕಷ್ಟದ ಸಮಯದಲ್ಲಿ ಇದ್ದಾಗ ಕೈಲಾದಷ್ಟು ಪಾಲನೆ ಮಾಡಿ, ಕೊಟ್ಟ ಕಣ್ಣುಗಳಿಂದ ನೋಡುತ್ತಾ ಕೂರದೆ, ಅಂಜನೇಯನಂತೆ ಸಹಾಯ ಮಾಡಬೇಕು. ಆ ಗುಲಾಮತನದ ನೊಗ ಹೊತ್ತಿರುವ ನಾವು, ಈಗಲೂ ಇಂದಲ್ಲ ನಾಳೆ ಹನುಮಂತ ಬಂದು ಕೊಳಚೆ ಗುಂಡಿಯೊಳಗಿಂದ ನಮ್ಮನ್ನು ಎತ್ತಿ ಅತ್ಯುನ್ನತ ಸ್ಥಾನದಲ್ಲಿ ಕೂರಿಸುವನೆಂದು ಕಾಯುತ್ತಿರುವೆವಲ್ಲ! ಭಾರತೀಯರಾದ ನಾವು ರಾಮಾಯಣವನ್ನು ಶ್ರದ್ಧೆಯಿಂದ ಪಾರಾಯಣ ಮಾಡುತ್ತಿದ್ದರೂ ಕೂಡ, ಆ ಪುಣ್ಯದ ಫಲವನ್ನು ಮಾತ್ರ ಹೊರಲಾರದೆ ಹೋದರೆ ಹೇಗೆ. ಈ ಕೃತಿ ಇಂತದ್ದೆ ನೂರಾರು ಯೋಚನೆಗಳಿಗೆ ನಿಮ್ಮನ್ನು ದೂಡಿ, ಉತ್ತರ ಪಡೆಯುವಂತೆ ಪ್ರೇರೇಪಿಸುತ್ತದೆ.

View full details