ಹಿಂದೆ ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ನಾಡಹಬ್ಬ ದಸರಾವನ್ನು ವೈಭವದಿಂದ ಆಚರಿಸುತ್ತಿದ್ದರು. ಮುಸಲ್ಮಾನರು ಬಂದು ಆಳ್ವಿಕೆ ನಡೆಸಲು ಆರಂಭಿಸಿದಾಗ ರಾಜರ ಕೈಕೆಳಗಿದ್ದ ಸಾಮಂತರು ಎಲ್ಲರೂ ಒಗ್ಗಟ್ಟಾಗಿದ್ದರು. ವಿಜಯನಗರದಲ್ಲಿ ದಸರಾ ಆಚರಿಸಲು ಸಾಧ್ಯವಾಗದಿದ್ದಾಗ ಈ ಸಾಮಂತರೆಲ್ಲರೂ ಸೇರಿ ಚಿನ್ನದ ಚಾಮುಂಡಿಯನ್ನು ಆನೆ ಮೇಲೆ ಎಚ್ಚರಿಕೆಯಿಂದ ಕದ್ದುಮುಚ್ಚಿ ಹೇಗೋ ತಂದು ಮೈಸೂರಿನ ಹತ್ತಿರ ಹಳ್ಳಿಯಲ್ಲಿ ಮುಚ್ಚಿಟ್ಟಿದ್ದರು. ಸುಮಾರು 100 ವರ್ಷಗಳಷ್ಟು ಕಾಲ ಮೂರ್ತಿ ಅಲ್ಲಿಯೇ ಇದ್ದಿತು. ಯಾರಿಗೂ ಗೊತ್ತಾಗಿರಲಿಲ್ಲವಂತೆ. ಮೈಸೂರು ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತಾವಧಿಯಲ್ಲಿ ನಾಡಹಬ್ಬ ದಸರಾ ಆಚರಣೆಯನ್ನು ಮುಂದುವರಿಸಿದರು. ವಿಜಯನಗರದಲ್ಲಿ ನಡೆಯುತ್ತಿದ್ದ ವೈಭವಯುತ ಆಚರಣೆ ಮೈಸೂರಲ್ಲಿ ಮುಂದುವರಿಯಿತು. ಲೇಖಕ ಡಾ. ವಿ. ರಂಗನಾಥ್ ಸುಂದರವಾಗಿ ಮೈಸೂರು ದಸರಾದ ಕುರಿತು ಚಿತ್ರಿಸಿದ್ದಾರೆ.
Dr. V. Ranganath
Publisher - ಸಂಸ್ಕೃತಿ ಪಬ್ಲಿಶಿಂಗ್ ಹೌಸ್
Regular price
Rs. 500.00
Regular price
Rs. 500.00
Sale price
Rs. 500.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
