Skip to product information
1 of 1

Prof. H. M. Shankaranarayana Rao

ಮಕ್ಕಳಿಗಾಗಿ ಮರೆಯಲಾಗದ ಅದ್ಭುತ ಕಥೆಗಳು

ಮಕ್ಕಳಿಗಾಗಿ ಮರೆಯಲಾಗದ ಅದ್ಭುತ ಕಥೆಗಳು

Publisher - ಸಂಸ್ಕೃತಿ ಪಬ್ಲಿಶಿಂಗ್ ಹೌಸ್

Regular price Rs. 240.00
Regular price Sale price Rs. 240.00
Sale Sold out
Shipping calculated at checkout.

- Free Shipping

- Cash on Delivery (COD) Available

ಮಕ್ಕಳ ಕಥೆಗಳಲ್ಲಿ ಒಂದಿಷ್ಟು ಅದ್ಭುತ ರಸವಿರಬೇಕು. ಮಕ್ಕಳಲ್ಲಿ ಕಲ್ಪನಾಶಕ್ತಿ ಹೆಚ್ಚು; ಅದನ್ನು ಹತೋಟಿಯಲ್ಲಿ ಇಡುವಷ್ಟು ಬುದ್ಧಿಯು ಬೆಳೆದಿರುವುದಿಲ್ಲ. ಕಥೆಗಳು ಅದ್ಭುತವಾಗಿದ್ದರೆ, ಅವರ ಕಲ್ಪನಾ ಶಕ್ತಿಯ ಓಡಾಟಕ್ಕೆ ಅವಕಾಶವಾಗುತ್ತದೆ.

ಪುಟ್ಟ ಮಕ್ಕಳು ಸುಲಭವಾಗಿ ಓದಬಲ್ಲ, ದೊಡ್ಡ ಅಕ್ಷರದ, ಉತ್ತಮ ಕಾಗದದ ಪುಸ್ತಕ ಮಾಲಿಕೆಯನ್ನು ಈ ಮೂಲಕ ನೀಡುತ್ತಿದ್ದಾರೆ ಲೇಖಕರು. ಕನ್ನಡದ ಮಕ್ಕಳಿಗೆ ಈ ಪುಸ್ತಕ ಸಂತಸವನ್ನು ನೀಡಿ, ಓದುವ ಹವ್ಯಾಸವನ್ನು ಬೆಳಸುತ್ತವೆಂಬ ನಿರೀಕ್ಷೆ ಲೇಖಕರದ್ದು.

View full details