Skip to product information
1 of 1

Di. Kodagina Gowramma

ಕೊಡಗಿನ ಗೌರಮ್ಮನವರ ಸಮಗ್ರ ಸಣ್ಣ ಕಥೆಗಳು

ಕೊಡಗಿನ ಗೌರಮ್ಮನವರ ಸಮಗ್ರ ಸಣ್ಣ ಕಥೆಗಳು

Publisher -

Regular price Rs. 125.00
Regular price Rs. 120.00 Sale price Rs. 125.00
Sale Sold out
Shipping calculated at checkout.

- Free Shipping

- Cash on Delivery (COD) Available

Pages -

Type -

ಕೊಡಗಿನ ಗೌರಮ್ಮನವರೆಂದೇ ಖ್ಯಾತರಾದ ದಿ|| ಗೌರಮ್ಮನವರು ೩೦ರ ದಶಕದಲ್ಲಿಯೇ ಸಣ್ಣಕಥಾಕ್ಷೇತ್ರಕ್ಕೆ ಉತ್ತಮ ಕೊಡುಗೆಯನ್ನು ನೀಡಿ, ಎತ್ತರಕ್ಕೆ ಬೆಳೆಯುವ ಸೂಚನೆಯನ್ನು ನೀಡಿದ್ದವರು. ವಿಧಿಯ ಕೈವಾಡದಿಂದ ಚಿಕ್ಕ ವಯಸ್ಸಿನಲ್ಲೇ ಆಕಾಲ ಮೃತ್ಯುವಿಗೆ ಈಡಾದದ್ದು ಕನ್ನಡಿಗರ ದುರದೃಷ್ಟವೆಂದೇ ಹೇಳಬೇಕು. ತ್ರಿವೇಣಿಯವರು ಕಾದಂಬರಿಯ ಕ್ಷೇತ್ರದಲ್ಲಿ ಸಾಧಿಸಿದ್ದನ್ನು, ಗೌರಮ್ಮನವರು ಸಣ್ಣಕಥಾಕ್ಷೇತ್ರದಲ್ಲಿ ಸಾಧಿಸಬಹುದಾಗಿತ್ತೆಂಬ ಹೊಳಹುಗಳು ಇಲ್ಲಿಯ ಕಥೆಗಳಲ್ಲಿ ಎದ್ದು ಕಾಣುತ್ತವೆ.

View full details