Somashekara Imrapura
Publisher -
Regular price
Rs. 175.00
Regular price
Rs. 175.00
Sale price
Rs. 175.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages - 220
Type - Paperback
Couldn't load pickup availability
ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತರಾಗಿರುವ, ಜಾನಪದ ಸಾಹಿತ್ಯದಲ್ಲಿ ವಿಶೇಷ ಕೃಷಿ ಮಾಡಿದ ಹಿರಿಯ ಸಾಹಿತಿ ಸೋಮಶೇಖರ ಇಮ್ರಾಪುರ ಅವರು ಸಂಪಾದಿಸಿರುವ ಪ್ರಸ್ತುತ "ಕನ್ನಡ ಸಾವಿರದ ಒಗಟುಗಳು" ಕೃತಿಯು ಜಾನಪದ ಅಭ್ಯಾಸಿಗಳಿಗೆ ಅತ್ಯಂತ ಉಪಯುಕ್ತವಾದುದು. ಒಗಟುಗಳ ಉಗಮ, ಸ್ವರೂಪ, ವರ್ಗೀಕರಣ, ಪ್ರಕಾರಗಳು ಮತ್ತು ವಿಶೇಷವಾಗಿ ನೀಡಿದ ಪ್ರಸ್ತಾವನೆ ಅವರ ಜಾನಪದ ಸಾಹಿತ್ಯದ ಮೇಲಿರುವ ಆಸಕ್ತಿ, ಕಾಳಜಿ ಹಾಗೂ ತುಲನಾತ್ಮಕ ವಿವೇಚನೆಗೆ ಸಾಕ್ಷಿ. ಕ್ಷೀಣಿಸುತ್ತಿರುವ ಜಾನಪದ ಸಾಹಿತ್ಯವನ್ನು ಮತ್ತೆ ಓದುಗರಿಗೆ ತಲುಪಿಸಲು ಅವಕಾಶ ನೀಡಿದ ಶ್ರೀಯುತರಿಗೆ ಅನಂತ ಧನ್ಯವಾದಗಳು.
-ಸಚಿನ್ ಕುಡತೂರಕ
ಸಂಚಾಲಕರು
ಅರವಿಂದ್ ಇಂಡಿಯಾ
-ಸಚಿನ್ ಕುಡತೂರಕ
ಸಂಚಾಲಕರು
ಅರವಿಂದ್ ಇಂಡಿಯಾ

