Bharatisutha
Publisher - ಗೀತಾಂಜಲಿ ಪ್ರಕಾಶನ
Regular price
Rs. 75.00
Regular price
Rs. 75.00
Sale price
Rs. 75.00
Unit price
per
- Free Shipping Above ₹200
- Cash on Delivery (COD) Available
Pages - 104
Type - Paperback
1947ರಲ್ಲಿ ಪ್ರಕಟವಾದ “ಭಾರತೀಸುತರ “ಕಾಲಯಾನ" ಒಂದು ವೈಜ್ಞಾನಿಕ ಕಾದಂಬರಿ. ಅದೇ, ವೈಜ್ಞಾನಿಕ ವಸ್ತುವನ್ನು ಹೊಂದಿರುವುದೇ, ಅದರ ವೈಶಿಷ್ಟ ಕನ್ನಡದಲ್ಲಿ ಇಂತಹ ಬರಹಗಳು ಬಂದಿರುವುದು ಕಡಿಮೆ ಎಂದೇ ಹೇಳಬೇಕು. ಇಂತಹ ಕಾದಂಬರಿಗಳು ಇತ್ತ ಸಂಪೂರ್ಣ ಕಾಲ್ಪನಿಕವೂ ಅಲ್ಲ. ಏಕೆಂದರೆ ಮನುಷ್ಯನ ವೈಜ್ಞಾನಿಕ ಸ್ಥಿತಿಯನ್ನು ಉಳಿಸಿಕೊಂಡಿರುತ್ತವೆ. ಆದರೆ ಇಲ್ಲಿ 'ಸಾಧ್ಯ'ವಾಗಬಹುದಾದ ಲೋಕವನ್ನು ಸೃಷ್ಟಿಸಹೊರಡುವುದರಿಂದ ಅಷ್ಟೂ ಅದು ಊಹೆಯ ಕೃತಿಯಾಗುತ್ತದೆ. ಏನೇ ಆದರೂ ವೈಜ್ಞಾನಿಕ ಕಾದಂಬರಿಯ ಉದ್ದೇಶ ಓದುಗ ಫ್ಯಾಂಟಸಿಯ ಮಾಯಾ ಜಗತ್ತಿನಲ್ಲಿ ವಿಹರಿಸುವಂತೆ ಮಾಡಿ ಅವನಿಗೆ ಒಂದು ಬಗೆಯ ಹೊಸ ಅನುಭವವನ್ನು ತಂದುಕೊಡುವುದೇ ಆಗಿದೆ. ಆದ್ದರಿಂದ ಅದು ಸಾಹಿತ್ಯವೇ ಹೊರತು ವಿಜ್ಞಾನವಲ್ಲ.