Skip to product information
1 of 1

Dr. P. V. Narayana

ಹಳಗನ್ನಡ ಪದಸಂಪದ

ಹಳಗನ್ನಡ ಪದಸಂಪದ

Publisher - ಕನ್ನಡ ಸಾಹಿತ್ಯ ಪರಿಷತ್ತು

Regular price Rs. 330.00
Regular price Rs. 330.00 Sale price Rs. 330.00
Sale Sold out
Shipping calculated at checkout.

- Free Shipping

- Cash on Delivery (COD) Available

Pages -

Type -

ಹಳಗನ್ನಡ ಕಾವ್ಯಾಭ್ಯಾಸಿಗಳಿಗೆ ತಕ್ಕಮಟ್ಟಿಗೆ ಸಹಾಯಕವಾಗಬಲ್ಲುದೆಂದು ಭಾವಿಸಿ ರಚಿಸಿದ ಶಬ್ದಕೋಶ. ಹಳಗನ್ನಡ ಕಾವ್ಯಗಳಲ್ಲಿ ಪ್ರಯೋಗಗೊಂಡ ಶಬ್ದಗಳಿಗೆ ಅರ್ಥ ಅಥವಾ ಅರ್ಥಗಳನ್ನು ನೀಡುವ ಪ್ರಯತ್ನ ಇಲ್ಲಿದೆ. ಕೊನೆಯಲ್ಲಿ ಅರ್ಥವಿನ್ನೂ ಸ್ಪಷ್ಟವಾಗದ ವಿವಾದಿತ ಶಬ್ದಗಳ ಪಟ್ಟಿಯನ್ನೂ ಕೊಟ್ಟು, ಮುಂದಿನ ಶಬ್ದಾರ್ಥ ಜಿಜ್ಞಾಸೆಗೆ ಎಡೆಮಾಡಿಕೊಡುವ ಪ್ರಯತ್ನವೂ ಇದರಲ್ಲಿದೆ.

View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ರಾಜೇಶ ಶೇಷಾದ್ರಿ

Received in good condition