Skip to product information
1 of 1

Anitha Pailooru

ಚಿನುವಾನ ಚೆರಿಮನೆ

ಚಿನುವಾನ ಚೆರಿಮನೆ

Publisher - ಭೂಮಿ ಬುಕ್ಸ್

Regular price Rs. 50.00
Regular price Rs. 50.00 Sale price Rs. 50.00
Sale Sold out
Shipping calculated at checkout.

- Free Shipping above ₹200

- Cash on Delivery (COD) Available

Pages -

Type -

ಚಿನುವಾನ ಅಚ್ಚರಿಮನೆ

ಮೂರು ವರ್ಷದ ಮಗು ಚಿನುವಾ ಧಾರವಾಡದ ಮನೆಯಂಗಳದಲ್ಲಿ ಆಡುತ್ತಾಡುತ್ತ ಒಂದು ಚೆರಿ ಗಿಡವನ್ನು ನೆಡುತ್ತಾನೆ. ಅದು ಆಳೆತ್ತರ ಬೆಳೆಯುತ್ತ ಹುಡುಗನನ್ನು ಮಡಿಲಲ್ಲಿ ಎತ್ತಿಕೊಂಡು ಬೆಳೆಸುತ್ತದೆ. ಆ ಮರವೇ ಚಿನುವಾನ ಗೆಳೆಯನಾಗುತ್ತದೆ. ಊಟದ ಮನೆಯಾಗುತ್ತದೆ. ಕೋಪಾಗಾರವಾಗುತ್ತದೆ. ಪಾಠದ ಮನೆಯಾಗುತ್ತದೆ. ಚಿನ್ನಾಟದ ಚಪ್ಪರವಾಗುತ್ತದೆ. ಅಕ್ಕಪಕ್ಕದ ಮಕ್ಕಳ ತುಂಟಾಟದ ತೋಟವಾಗುತ್ತದೆ. ಹೂಹಣ್ಣು ಬಿಡುತ್ತ, ಹಕ್ಕಿಪಕ್ಷಿಗಳನ್ನು ಕರೆಯುತ್ತ ಚಿನುವಾನಿಗೆ ಈ ಪುಟ್ಟ ಚೆರಿಮರವೇ ಹೊರ ಜಗತ್ತನ್ನು ತೋರುವ ಕೈಮರವಾಗುತ್ತದೆ. ಮರದ ಕೊಂಬೆ ಕಡಿದಾಗ, ಮಗುವಿನ ಕೈಮುರಿದಾಗ ಆತಂಕ-ಅನುಕಂಪಗಳ ಉಯ್ಯಾಲೆಯಾಗುತ್ತದೆ. ಮರದ ನೋವು ನಲವಿನ ಜತೆಗೆ ಮಗುವಿನ ನೋವು ನಲಿವಿನ ಕ್ಷಣಗಳು ಒಂದರೊಳಗೊಂದು ಬೆರೆಯುತ್ತ ಬೆಳೆಯುತ್ತ ಕೊನೆಗೂ ಪರಸ್ಪರ ವಿದಾಯದ ಸಮಯ ಬಂದಾಗ ಹೃದಯಸ್ಪರ್ಶಿ ಸನ್ನಿವೇಶವೊಂದು ಸೃಷ್ಟಿಯಾಗುತ್ತದೆ.

ಕಟ್ಟುಕತೆ ಎನ್ನಿಸಬಹುದಾದ ಕಣ್ಣಿದುರಿನ ಕತೆ ಇದು. ಹಿರಿಯರಿಗಾಗಿ ಬರೆದ ಮಕ್ಕಳ ಕತೆ.


-ನಾಗೇಶ ಹೆಗಡೆ

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)